ಅಂತರರಾಷ್ಟ್ರೀಯ ಹುಲಿ ದಿನದ  ಆಚರಣೆ

ಚಾಮರಾಜಪೇಟೆಯ ಡಾನ್ ಬಾಸ್ಕೋ ನಲ್ಲಿ “ಸೇವ್ ಟೈಗರ್” ಅಭಿಯಾನವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಡಾನ್ ಬಾಸ್ಕೋದ ನೂರಾರು ಮಕ್ಕಳು ಹುಲಿ ಮುಖವಾಡವನ್ನು ಧರಿಸಿ ರಾಷ್ಟ್ರೀಯ ಪ್ರಾಣಿ ಹುಲಿಯ ಬಗೆಗಿನ ಜನ ಜಾಗೃತಿ ಮೂಡಿಸಿದರು. ಹುಲಿ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ