ಲಾಲ್ ಭಾಗ್ ನಲ್ಲಿ ವಾಕರ್ಸ್ ಬಳಿ ಲೋಕಸಭಾ ಅಭ್ಯರ್ಥಿ ಸೌಮ್ಯರೆಡ್ಡಿ ಮತಯಾಚನೆ
ಬೆಂಗಳೂರು : ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೌಮ್ಯರೆಡ್ಡಿರವರು ಲಾಲ್ ಭಾಗ್ ಅವರಣದಲ್ಲಿ ಮತಯಾಚನೆ ಮಾಡಿದರು, ಇದೇ ಸಂದರ್ಭದಲ್ಲಿ ಬಿಜೆಪಿ ಮಹಿಳಾ ತೇಜಸ್ವಿನಿ ಆನಂತ್ ಕುಮಾರ್ ರವರು ಮುಖಾಮುಖಿಯಾದರು