ವೈದ್ಯಕೀಯ ಸಮೂಹದಿಂದ ಮತದಾನ ಜಾಗೃತಿ

ಬೆಂಗಳೂರು : ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ಮತ್ತು ಮಿಮಾಸ್ ಸರ್ಜಿಕಲ್ ಗ್ಯಾಸ್ಟ್ರೋ ಮತ್ತು ಸೂಪರ್ ಸ್ಪೆಷಾಲಿಟಿ ಸೆಂಟರ್ ಸಹಯೋಗದಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲು ಓಟಥಾನ್ ಆಯೋಜಿಸಲಾಗಿತ್ತು.