invite

ಮೂಲಸೌಕರ್ಯ ಅಭಿವೃದ್ಧಿ ವಲಯದಲ್ಲಿ ಹೂಡಿಕೆ: ಆಸ್ಟ್ರೇಲಿಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನ

ಬೆಂಗಳೂರು : ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ವಲಯದಲ್ಲಿ ಹೂಡಿಕೆ ಮಾಡುವಂತೆ ಆಸ್ಟ್ರೇಲಿಯನ್ ಹೂಡಿಕೆದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಹ್ವಾನ ನೀಡಿದರು.

ಆಮಂತ್ರಣ ನೀಡಿ ಮಾಧ್ಯಮದವರಿಗೆ ಹೊರಗಿಟ್ಟು ಘಟಿಕೋತ್ಸವ ಆಚರಣೆ

ರಾಯಚೂರು : ನಿಗದಿತ ಸಮಯಕ್ಕೆ ಬಾರದೆ ಇರುವ ಕಾರಣ ನೆಪ ಒಡ್ಡಿ ಮಾಧ್ಯಮದವರು ಮತ್ತು ಪಾಲಕರನ್ನು ಹೊರಗಿಟ್ಟು ಘಟಿಕೋತ್ಸವ ಆಚರಣೆ ಹಾಗೂ ಪದಕ ವಿಜೇತ ವಿದ್ಯಾರ್ಥಿಗಳ ಪಾಲಕರನ್ನು ಪ್ರವೇಶ ನೀಡದ ನವೋದಯ ಮೆಡಿಕಲ್ ಕಾಲೇಜ್. ಶುಕ್ರವಾರ ಬೆಳಗ್ಗೆ 10ಕ್ಕೆ ನಿಗದಿಯಾದ ಘಟಿಕೋತ್ಸವಕ್ಕೆ ಪತ್ರಕರ್ತರಿಗೆ ಆಹ್ವಾನ ನೀಡಲಾಗಿತ್ತು ಆದರೆ ಕೆಲ ನಿಮಿಷದಲ್ಲಿ ಪ್ರವೇಶದ್ವಾರ ಬಂದ್ ಮಾಡುವ ಮೂಲಕ ಪತ್ರಕರ್ತರಿಗೆ ಪ್ರವೇಶ ನಿರಾಕರಿಸಲಾಯಿತು. ನಗರದ ಮಂತ್ರಾಲಯ ರಸ್ತೆಯಲ್ಲಿರುವ ನವೋದಯ ಮೆಡಿಕಲ್ ಕಾಲೇಜಿನಲ್ಲಿ ಒಂದಿಲ್ಲೊಂದು ಆವಾಂತರಕ್ಕೆ ಕಾರಣವಾಗುತ್ತಿದೆ, ಆನೆ ನಡೆದಿದ್ದೇ ದಾರಿ …

ಆಮಂತ್ರಣ ನೀಡಿ ಮಾಧ್ಯಮದವರಿಗೆ ಹೊರಗಿಟ್ಟು ಘಟಿಕೋತ್ಸವ ಆಚರಣೆ Read More »

Translate »
Scroll to Top