ವರ್ಷಪೂರ್ತಿ ಬಿಸಿನೀರು ಪಡೆಯುವ ಅತ್ಯಾಧುನಿಕ ಸೋಲಾರ್ ವಾಟರ್ ಹೀಟರ್ ಗಳ ಬಿಡುಗಡೆ
ಬೆಂಗಳೂರು: ನ್ಯೂಟೆಕ್ ಸೋಲಾರ್ ಸಂಸ್ಥೆಯಿಂದ ಗೀಸರ್ ಗಳ ಅವಶ್ಯಕತೆಗಳಿಲ್ಲದೇ, ಬೇಸಿಗೆ, ಚಳಿ, ಮಳೆಗಾಲ ಒಳಗೊಂಡಂತೆ ವರ್ಷ ಪೂರ್ತಿ ಸರ್ವಋತುವಿನಲ್ಲೂ ಬಿಸಿನೀರು ಪಡೆಯುವ ಅತ್ಯಾಧುನಿಕ ಸೋಲಾರ್ ಹೀಟರ್ ಗಳನ್ನು ಎಂ.ಎಸ್.ಐ.ಎಸ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಬಿಡುಗಡೆ ಮಾಡಿದರು.