ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ ಹೋರಾಟ ಯಶಸ್ವಿ

ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಹೋರಾಟ ಯಶಸ್ವಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರಿಂದ ಆದೇಶ ಪತ್ರ ಪಡೆದು 208 ದಿನಗಳ ಅಹೋರಾತ್ರಿ ಹೋರಾಟ ಕೈಬಿಟ್ಟ ಪ್ರತಿಭಟನಾಕಾರರು