ದಿ ಇನ್ಸ್ಟಿಟ್ಯೂಟ್‌ ಅಫ್‌ ಕಂಪೆನಿ ಸೆಕ್ರೇಟರೀಸ್‌ ಅಫ್‌ ಇಂಡಿಯಾ- ವೈವಿಧ್ಯಮ ಕೋರ್ಸ್‌ ಗಳಿಗೆ ವಿಶ್ವಮಾನ್ಯತೆ

ಬೆಂಗಳೂರು : ದಿ ಇನ್ಸ್ಟಿಟ್ಯೂಟ್ ಅಫ್ ಕಂಪೆನಿ ಸೆಕ್ರೇಟರೀಸ್ ಅಫ್ ಇಂಡಿಯಾದ ವೈವಿಧ್ಯಮ ಕೋರ್ಸ್ ಗಳಿಗೆ ವಿಶ್ವಮಾನ್ಯತೆ ದೊರೆತಿದ್ದು, ಇದೀಗ ವಿಶ್ವವಿದ್ಯಾಲಯ ಅನುದಾನ ಆಯೋಗ – ಯುಜಿಸಿ ನಮ್ಮ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಲು ಆಸಕ್ತಿ ವಹಿಸಿದೆ ಎಂದು ಐ.ಸಿ.ಎಸ್.ಐ ಅಧ್ಯಕ್ಷರಾದ ಸಿ.ಎಸ್.ಬಿ, ನರಸಿಂಹನ್ ಹೇಳಿದ್ದಾರೆ.