ವಿಜಯ ಫಿಲಂ ಸಂಸ್ಥೆಯಿಂದ ಅಭಿನಯ ತರಬೇತಿ ಡಿಪ್ಲೊಮೊಗೆ ಅರ್ಜಿ ಆಹ್ವಾನ

ವಿಜಯ ಫಿಲಂ ಸಂಸ್ಥೆಯಿಂದ 2023-24 ಸಾಲಿನ ಸಿನಿಮಾ ಅಭಿನಯ ತರಬೇತಿಗೆ ಉಜ್ವಲ ಅವಕಾಶವಿದ್ದು, ೧೦ ತಿಂಗಳ ಕೋರ್ಸ್ ಆರಂಭವಾಗಿದೆ.