ಯುವಕರು ಮೆಚ್ಚಿದ ಬೈಕ್ ಡಿಯೊ 125cc ಮಾರುಕಟ್ಟೆ ಬಿಡುಗಡೆ

ಬೆಂಗಳೂರು: ಮೋಟೋ-ಸ್ಕೂಟರ್ ಇನ್ ಇಂಡಿಯಾ ಸಂಸ್ಥೆಯು ಸ್ಕೂಟರ್ ವಿಭಾಗದಲ್ಲಿ ನಿರ್ವಿವಾದ ನಾಯಕನಾಗಿದ್ದು, ಇದೀಗ ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್ಎಂಎಸ್ಐ)ದಿಂದ ಎಲ್ಲಾ ರೀತಿಯಲ್ಲೂ ಅನುಕೂಲಕವಾದ ಹೊಸ, ಸ್ಪೋರ್ಟಿ, ಸುಧಾರಿತ ತಂತ್ರಜ್ಞಾನ ಮತ್ತು ಆರಾಮದಾಯಕ ಡಿಯೊ 125 ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.