cinemammaking

ಸೂಪರ್ ಸ್ಟಾರ್  ರಜಿನಿಕಾಂತ್  ರಿಲೀಸ್ ಮಾಡಿದ ಚಂದ್ರಮುಖಿ-2 ಫಸ್ಟ್ ಲುಕ್

ರಾಘವ್ ಲಾರೆನ್ಸ್ ಹಾಗೂ ಕಂಗನಾ ರಾಣಾವತ್ ನಟನೆಯ ಬಹುನಿರೀಕ್ಷಿತ ‘ಚಂದ್ರಮುಖಿ-2’ ಸಿನಿಮಾ ಬಿಡುಗಡೆಗೆ ಹೊಸ್ತಿಲಿನಲ್ಲಿ ನಿಂತಿದೆ. ಗಣೇಶ್ ಚತುರ್ಥಿಗೆ ಬೆಳ್ಳಿತೆರೆಗೆ ಎಂಟ್ರಿ ಕೊಡ್ತಿರುವ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿರುವ ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ವಿಜಯ ಫಿಲಂ ಸಂಸ್ಥೆಯಿಂದ ಅಭಿನಯ ತರಬೇತಿ ಡಿಪ್ಲೊಮೊಗೆ ಅರ್ಜಿ ಆಹ್ವಾನ

ವಿಜಯ ಫಿಲಂ ಸಂಸ್ಥೆಯಿಂದ 2023-24 ಸಾಲಿನ ಸಿನಿಮಾ ಅಭಿನಯ ತರಬೇತಿಗೆ ಉಜ್ವಲ ಅವಕಾಶವಿದ್ದು, ೧೦ ತಿಂಗಳ ಕೋರ್ಸ್ ಆರಂಭವಾಗಿದೆ.

Translate »
Scroll to Top