“HSRP” ನಂಬರ್ ಪ್ಲೇಟ್ ಯಾತಕ್ಕೆ ಹಾಕಿಸಬೇಕು ಗೊತ್ತಾ..?
ಕರ್ನಾಟಕ ರಾಜ್ಯ ಸರಕಾರದ ಸಾರಿಗೆ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಹೀಗೊಂದು ಸುತ್ತೋಲೆಯನ್ನು ಹೊರಡಿಸಲಾಗಿದೆ. ಏನೆಂದರೆ “ದಿನಾಂಕ : 01-04-2019 ಕ್ಕಿಂತ ಮೊದಲು ನೋಂದಣಿಯಾಗಿರುವ ವಾಹನಗಳಿಗೆ “HSRP” ನಂಬರ್ ಪ್ಲೇಟ್ಗಳನ್ನು ಅಳವಡಿಸಲು ಕೊನೆಯ ದಿನಾಂಕ 17-11-2023” ಎಂದು .. ಇದು ಕೇಂದ್ರ ಮೋಟಾರು ವಾಹನ ಖಾಯಿದೆ ತಿದ್ದುಪಡಿಯ ಒಂದು ಭಾಗ.