ಬೆಂಗಳೂರಿನಲ್ಲಿ ಮೊದಲ ಅನುಭವ ವಲಯ ಸ್ಥಾಪಿಸಿದ ಟಾರ್ಕ್‌ ಮೋಟರ್ಸ್

ಹೊಸ ಸೌಲಭ್ಯವು ಜಯನಗರದ 5 ನೇ ಬ್ಲಾಕ್ನಲ್ಲಿದೆ. ಮಾರಾಟ ಮತ್ತು ಮಾರಾಟದ ನಂತರದ ಸೇವೆ ನೀಡಲಿದೆ