ಬಳ್ಳಾರಿ : ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಮಂಗಳವಾರ ಭೇಟಿ ನೀಡಿ ಎಸ್ಪಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಂ ಪರಿಶೀಲಿಸಿದರು. ಕಂಟ್ರೋಲ್ ರೂಂ ಕಾರ್ಯವೈಖರಿ, ಟ್ರಾಫಿಕ್ ನಿರ್ವಹಣೆ, ಅಪರಾಧಗಳ ತ್ವರಿತಪತ್ತೆ, ನಗರ ಸಂಪೂರ್ಣ ನಿಗಾ ವಹಿಸುವಿಕೆ,ಕಾನೂನು ಸುವ್ಯವಸ್ಥೆ-ಶಾಂತಿಪಾಲನೆ ಕುರಿತ ಮಾಹಿತಿಗಳನ್ನು ಎಸ್ಪಿ ಸೈದುಲು ಅಡಾವತ್ ಅವರಿಂದ ತಿಳಿದುಕೊಂಡರು. ಎಸ್ಪಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಂನಿಂದ ಬಳ್ಳಾರಿ ನಗರ ಸಂಪೂರ್ಣ ಪೊಲೀಸ್ ಇಲಾಖೆಯ …
ಬಳ್ಳಾರಿ ಎಸ್ಪಿ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಭೇಟಿ:ಕಂಟ್ರೋಲ್ ರೂಂ ಪರಿಶೀಲನೆ Read More »