ವಿಶೇಷ ಜಿಲ್ಲಾ ಕಾರ್ಯಾಗಾರ ಕಾರ್ಯಾಕಾರಿಣಿ ಸಭೆ

ಕುಷ್ಟಗಿ : ಇಂದು ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದಲ್ಲಿ ಜರುಗಿದ ಕೊಪ್ಪಳ ಜಿಲ್ಲಾ ಭಾಜಪ ವತಿಯಿಂದ‌ ವಿಶೇಷ ಜಿಲ್ಲಾ ಕಾರ್ಯಾಗಾರ ಕಾರ್ಯಾಕಾರಿಣಿ ಸಭೆ ಜರುಗಿತು..‌ಈ ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಅರುಣಕುಮಾರ್ ಜೀ, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಹಾಲಪ್ಪ ಆಚಾರ್ , ಕೊಪ್ಪಳ ಸಂಸದರಾದ ಸಂಗಣ್ಣ ಕರಡಿ, ಜಿಲ್ಲಾ ಅದ್ಯಕ್ಷರಾದ ದೊಡ್ಡನಗೌಡ ಪಾಟೀಲ, ಕನಕಗಿರಿ ಜನಪ್ರಿಯ ಶಾಸಕರಾದ ಬಸವರಾಜ ದಡೇಸೂಗೂರು, ಗಂಗಾವತಿ ಶಾಸಕರಾದ ಪರಣ್ಣ ಮುನವಳ್ಳಿ, ಮಾಜಿ ಜಿಲ್ಲಾ ಅಧ್ಯಕ್ಷರಾದ ವಿರುಪಾಕ್ಷಪ್ಪ ಸಿಂಗನಾಳ, ರಾಜ್ಯ ಕಾರ್ಯದರ್ಶಿ ಹೇಮಲತಾ ನಾಯಕ, ಬಳ್ಳಾರಿ ವಿಭಾಗದ ಪ್ರಭಾರಿ ಸಿದ್ದೇಶ ಯಾದವ್, ಮಾಜಿ ಶಾಸಕರಾದ ಜಿ ವೀರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ನಾಡಿಗೇರ, ಹಾಗೂ ಕೊಪ್ಪಳ ಜಿಲ್ಲಾ ಪಧಾದಿಕಾರಿಗಳು, ಮಂಡಲದ ಅದ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಮೋರ್ಚಾ ಪಧಾದಿಕಾರಿಗಳು, ಪಕ್ಷದ ಹಿರಿಯರು, ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top