ಕೊಪ್ಪಳ,: ತಾಲೂಕಿನ ಭಾಗ್ಯನಗರದ ಮುಸ್ಲಿಂ ಜಾಮಿಯಾ ಮಸೀದ್ ಪಂಚಕಮಿಟಿಯ ವತಿಯಿಂದ ನೂತನವಾಗಿ ೨೧ ಜನರ ನೌಜವಾನ್ ಕಮಿಟಿಯ ರಚನೆ ಮಾಡಲಾಯಿತು. ಭಾನುವಾರ ದಂದು ಭಾಗ್ಯನಗರದ ಜಾಮೀಯಾ ಮಸ್ಜಿದ್ ಆವರಣದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅದ್ಯಕ್ಷರಾಗಿ ಆಸೀಪ ಬಳಿಗಾರ, ಉಪಾಧ್ಯಕ್ಷರಾಗಿ ಮೆಹಬೂಬಸಾಬ ಕೊತ್ವಾಲ, ಕಾರ್ಯದರ್ಶಿ ಶಾಕೀರ್ ನದಾಪ, ಖಜಾಂಚಿ ಮಹ್ಮದ್ ರಫಿ ಬೈರಾಪೂರ, ಸಹ ಕಾರ್ಯದರ್ಶಿ ರಾಜಾಬಕ್ಷಿ ನೂರಬಾಷಾ, ಸದಸ್ಯರಾಗಿ ಸಲ್ಮಾನ್ ಪಿಂಜಾರ್, ಮಹ್ಮದ್ ರಫಿ ಪಿಂಜಾರ್, ಮೌಲಾಸಾಬ ಯರಡೋಣಿ, ಮಹ್ಮದ ಸಿರಾಜ್ ಹುಸೇನ್, ದೌಲತ್ ಪಾಷಾ ಪಟೇಲ್, ರಾಜಾಬಕ್ಷಿ ಪಾಯಪ್ಪನವರ, ಮೆಹಬೂಬ ಬಿಸರಳ್ಳಿ, ಅಜೀತ್ ಗುಳೇದಗುಡ್ಡ, ಅಷ್ಪಕ್ ಹಣಗಿ, ಅಬ್ದುಲಸಾಬ ಒಂಟಿಕುದರಿ, ಅನ್ವರಪಾಷಾ ಮುದಗಲ್, ಶರೀಪ ಓಜನಹಳ್ಳಿ, ರಾಜಾಸಾಬ ಕವಲೂರ, ಮುರ್ತುಜಾ ಕೊತ್ವಾಲ್ ಬಾಷಾಸಾಬ ಹ್ಯಾಟಿ, ಮೆಹಬೂಬ ಆದೋನಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಪಂಚಕಮಿಟಿ ಅದ್ಯಕ್ಷರಾದ ಇಬ್ರಾಹಿಂ ಸಾಬ ಬಿಸರಳ್ಳಿ, ಪ.ಪಂ ಸದಸ್ಯ ಹೊನ್ನೂರಸಾಬ ಬೈರಾಪೂರ, ಮೆಹಬೂಬಸಾಬ ಬಳಿಗಾರ, ಮೌಲಾಸಾಬ ಹಣಗಿ , ರಶೀದಸಾಬ, ಹಾಜಿ ಕುತ್ಬುದ್ದೀನಸಾಬ, ಬಾಬಾ ಪಟೇಲ್, ಶರೀಪಸಾಬ ಟಾಂಗಾ , ಮೆಹಬೂಬ ಹಣಗಿ, ಮರ್ದಾನಸಾಬ ಹಿರೆಮಸೂತಿ, ನೂರಬಾಷಾ , ಕಬೀರಸಾಬ ಬೈರಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.