ಕಾಲಿನಿಂದ ಮತದಾನ ಮಾಡಿದ ದಿವ್ಯಾಂಗರಾದ ಎನ್, ಲಕ್ಷ್ಮೀದೇವಿ

ಹೊಸಪೇಟೆ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ  ಗುಂಡುಮುಣುಗು ಗ್ರಾಮದಲ್ಲಿ ಎರಡು ಕೈ ಇಲ್ಲದ ವಿಶೇಷ ಚೇತನರಾದ ಎನ್, ಲಕ್ಷ್ಮೀದೇವಿ ಅವರಿಂದ ಕಾಲಿನಿಂದ ಮತದಾನ  ಮಾಡಿದರು.ಗುಂಡುಮುಣುಗು ಗ್ರಾಮದ ಮತಗಟ್ಟೆ ಸಂಖ್ಯೆ 122 ರಲ್ಲಿ ಕಾಲಿನಿಂದಲೇ ಸಹಿಮಾಡಿ  ಮತಚಲಾಯಿಸಿದರು.

ಲಕ್ಷ್ಮೀದೇವಿ ಅವರು ಈ ಬಾರಿ ಲೋಕಸಭಾ ಚುನಾವಣಾ ಮತದಾನ ಜಾಗೃತಿ ಜಿಲ್ಲಾ ರಾಯಭಾರಿ ಆಗಿರುವುದು ಮತ್ತೊಂದು ವಿಶೇಷ ಲಕ್ಷ್ಮೀದೇವಿ ಅವರು 17  ವರ್ಷಗಳಿಂದ ಕಾಲಿನಿಂದಲೇ ಮತದಾನ ಮಾಡುತ್ತಿದ್ದಾರೆ  ಮತದಾನ ಮಾಡದೇ ಇರುವವರಿಗೆ ಇವರು ಮಾದರಿಯಾಗಿದ್ದರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top