ಬೆಂಗಳೂರು : ನಗರದ ನಂದಿನಿ ಬಡಾವಣೆಯಲ್ಲಿ ದೇವಿ ಮುತ್ತುಮಾರಿಯಮ್ಮ ದೇವಾಲಯದಿಂದ 43ನೇ ವರ್ಷದ ಹೂವಿನ ಕರಗ ಮಹೋತ್ಸವ ಯಶಸ್ವಿಯಾಗಿ ನೆರವೇರಿದೆ.
ಮುತ್ತುಮಾರಿಯಮ್ಮ ದರ್ಮದರ್ಶಿ ಜಿ. ವೆಂಕಟೇಶ್ ಅವರ ಉಸ್ತುವಾರಿಯಲ್ಲಿ ಕರಗ ಮಹೋತ್ಸವ ಸಂಪನ್ನಗೊಂಡಿತು.
ಭಕ್ತಾಧಿಗಳ ಹರ್ಷೋದ್ಘಾರದ ನಡುವೆ ಕರಗ ಮಹೋತ್ಸವ ಜರುಗಿತು.
Facebook
Twitter
LinkedIn
Telegram
WhatsApp
Email
Print