ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಎಕ್ಸೆಲ್ ಪಬ್ಲಿಕ್ ಸ್ಕೂಲ್ ವಿದ್ಯರ‍್ಥಿಗಳು ಕಂಡುಹಿಡಿದಿರುವ ‘ಎನಿಟೈಮ್ ಎಜುಕೇಶನ್’ ಸಾಧನವನ್ನು ಶಿಕ್ಷಣ ಸಚಿವಾಲಯವು ‘ಶಾಲಾ ನಾವೀನ್ಯತೆ ಸ್ರ‍್ಧೆ’ 2023-24ರಲ್ಲಿ ಟಾಪ್ 20 ಆವಿಷ್ಕಾರಗಳಲ್ಲಿ ಒಂದಾಗಿದೆ ಎಂದು ಗುರುತಿಸಿದೆ.
ದೇಶಾದ್ಯಂತ ೬,೦೦೦ ಕ್ಕೂ ಹೆಚ್ಚು ಪ್ರಾಜೆಕ್ಟ್ ಸಲ್ಲಿಕೆಗಳನ್ನು ಆಹ್ವಾನಿಸುವ ‘ಶಾಲಾ ನಾವೀನ್ಯತೆ ಸ್ರ‍್ಧೆ’ಯನ್ನು ಪ್ರಾರಂಭಿಸಲಾಯಿತು. ದೇಶಾದ್ಯಂತ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಶಾಲೆಗಳಲ್ಲಿ ನಾವೀನ್ಯತೆಯ ಸಂಸ್ಕೃತಿಯನ್ನು ವ್ಯವಸ್ಥಿತವಾಗಿ ಬೆಳೆಸಲು ಕೇಂದ್ರ ರ‍್ಕಾರ ಈ ಸ್ರ‍್ಧೆಯನ್ನು ಆಯೋಜಿಸಿತ್ತು.
ಎಕ್ಸೆಲ್ ಪಬ್ಲಿಕ್ ಸ್ಕೂಲ್‌ನ ವಿದ್ಯರ‍್ಥಿಗಳಾದ ಎಶಾನ್ವಿ ನಂದೀಶ್ ಪ್ರೀತಮ್, ಸಿ ಬಿ ಸ್ರ‍್ಣ ಮತ್ತು ದಿವ್ಯಾ ಸತೀಶ್ – ಬೂಟ್ ಕ್ಯಾಂಪ್ ತರಬೇತಿಯನ್ನು ಪಡೆದಿದ್ದರು. ಧನಸಹಾಯಕ್ಕಾಗಿ ರ‍್ಹತೆ ಪಡೆದ ಭಾರತದಲ್ಲಿನ ೨೦ ವಿದ್ಯರ‍್ಥಿಗಳಲ್ಲಿ ಇವರು ಕೂಡ ಸೇರಿದ್ದಾರೆ.
ವಿದ್ಯರ‍್ಥಿಗಳು ಮರ‍್ಚ್‌ನಲ್ಲಿ ಮೊದಲ ಕಂತು ಪಡೆದಿದ್ದು, ಜೂನ್‌ನಲ್ಲಿ ಎರಡನೇ ಕಂತಿನ ಪಡೆಯುವ ನಿರೀಕ್ಷೆಯಿದೆ. ಸಚಿವಾಲಯದ ಧನಸಹಾಯವು ವಿದ್ಯರ‍್ಥಿಗಳಿಗೆ ಉತ್ಪನ್ನವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮತ್ತು ಅದರ ಬಳಕೆಯ ಸಂರ‍್ಭವನ್ನು ಸಂಬಂಧಿತ ವೇದಿಕೆಗಳು ಮತ್ತು ಪ್ರರ‍್ಶನಗಳಲ್ಲಿ ಮಾರಾಟ ಮಾಡಲು ಸಹಾಯ ಮಾಡುತ್ತದೆ. ಜುಲೈಯಲ್ಲಿ ದೆಹಲಿಯಲ್ಲಿ ನಡೆಯಲಿರುವ ಎನ್‌ಇಪಿ ರಾಷ್ಟ್ರೀಯ ಮಟ್ಟದ ಪ್ರರ‍್ಶನದಲ್ಲಿ ಈ ನಾವೀನ್ಯ ಸಾಧನವನ್ನು ಪ್ರರ‍್ಶಿಸಲಾಗುತ್ತದೆ.
ಸಾಧನವು ಪವರ್ ಬ್ಯಾಕಪ್‌ನೊಂದಿಗೆ ಸೌರ ಫಲಕದಿಂದ ಚಾಲಿತವಾಗಿದೆ. ಪರ‍್ವ ಲೋಡ್ ಮಾಡಲಾದ ಡಿಜಿಟಲ್ ವಿಷಯ ಹೊಂದಿರುತ್ತದೆ. ವಿದ್ಯರ‍್ಥಿಗಳು ಯಾವುದೇ ಇಂಟರ್‌ನೆಟ್ ಇಲ್ಲದೆ ಶೈಕ್ಷಣಿಕ ವಿಷಯಕ್ಕೆ ಗ್ರಂಥಾಲಯದ ಸಹಾಯ ಪಡೆಯಬಹುದು. ಅಡೆತಡೆಯಿಲ್ಲದ ಕಲಿಕೆಯನ್ನು ಖಾತ್ರಿಪಡಿಸಿಕೊಳ್ಳಬಹುದು.
ವಿಷಯ ತಜ್ಞರಿಂದ ಕಲಿಕೆ ಪಡೆಯಲು ವಿದ್ಯರ‍್ಥಿಗಳು ವೇಳಾಪಟ್ಟಿ/ರ‍್ಗ ವೇಳಾಪಟ್ಟಿಗೆ ಪ್ರವೇಶವನ್ನು ಹೊಂದಿರುತ್ತಾರೆ. ಊಂಒ ರೇಡಿಯೊವನ್ನು ಬಳಸುವ ಫಿಲಿಪೈನ್‌ನ ಮಾದರಿಯಿಂದ ಸ್ಫರ‍್ತಿ ಪಡೆದ ಂ.ಖಿ.ಇ ಸಾಧನವು ಊಂಒ ರೇಡಿಯೊ ವ್ಯವಸ್ಥೆಯ ಮೂಲಕ ಶಿಕ್ಷಕರೊಂದಿಗೆ ವಿದ್ಯರ‍್ಥಿಗಳನ್ನು ಒಂದಾದ ಮೇಲೆ ಒಂದು ರ‍್ಚೆಗಾಗಿ ಸಂರ‍್ಕಿಸುತ್ತದೆ. ಶಿಕ್ಷಣದ ವಿಷಯವು ಪ್ರಸ್ತುತ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಲಭ್ಯವಿದೆ.
ಎಕ್ಸೆಲ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಮ್ಯಾಥ್ಯೂ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಕೇಂದ್ರ ರ‍್ಕಾರದಿಂದ ಈ ಪ್ರತಿಷ್ಠಿತ ಮನ್ನಣೆ ಗಳಿಸಿದ್ದಕ್ಕೆ ನಾವು ಉತ್ಸುಕರಾಗಿದ್ದೇವೆ. ಶಿಕ್ಷಣ ಸಚಿವಾಲಯದ ‘ಶಾಲಾ ಆವಿಷ್ಕಾರ ಸ್ರ‍್ಧೆ’ಯಲ್ಲಿ ನಮ್ಮ ವಿದ್ಯರ‍್ಥಿಗಳ ಸಾಧನೆಯು ಶಾಲೆಗೆ ಅಪಾರ ಹೆಮ್ಮೆ ತಂದಿದೆ ಎನ್ನುತ್ತಾರೆ.