ಮೆರೆಗೆ ಲೋಕಯುಕ್ತ ಅಧಿಕಾರಿಗಳು ಎಇಇ ಅರಸರಾಜು ಮೇಲೆ ಏಕಾಎಕಿ ದಾಳಿ ನಡೆಸಿ ಶಾಕ್ ಕೊಟ್ಟಿದ್ದಾರೆ

ಕೊರಟಗೆರೆ : ಬೆಸ್ಕಾಂ ಇಲಾಖೆಗೆ ಬುಧವಾರ ಸಂಜೆ ರೈತರ ಮನವಿಯ ಮೆರೆಗೆ ಲೋಕಯುಕ್ತ ಅಧಿಕಾರಿಗಳು ಎಇಇ ಅರಸರಾಜು ಮೇಲೆ ಏಕಾಎಕಿ ದಾಳಿ ನಡೆಸಿ ಶಾಕ್ ಕೊಟ್ಟಿದ್ದಾರೆ. ಬೆಸ್ಕಾಂ ಇಲಾಖೆಗೆ ಏಕಾಏಕಿ ದಾಳಿ ಮಾಡಿ ಎಇಇ ಅರಸರಾಜು ಅವರನ್ನು ತನಿಖೆ ಮಾಡಿ 50 ಸಾವಿರ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. 

ಹಲವು ಬಾರಿ ಲೋಕಾಯುಕ್ತರ ದಾಳಿಗೆ ಒಳಗಾಗಿದ್ದಾರೆ ಎಂಬ ಮಾಹಿತಿಯು ಸಿಬ್ಬಂದಿಯಿಂದಲೇ ತಿಳಿದು ಬಂದಿದ್ದು, ಅಧಿಕಾರಿಯ ಬೇಜವಾಬ್ದಾರಿ ವರ್ತನೆ ಮತ್ತು ಪೀಕುತ್ತಿದ್ದ ಲಂಚಕ್ಕೆ ಲೋಕಾಯುಕ್ತರು ದಾಳಿ ನಡೆಸಿದ್ದು, ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳ ಕಾರ್ಯಾಚರಣೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Facebook
Twitter
LinkedIn
WhatsApp
Telegram
Email
Tumblr

Leave a Comment

Your email address will not be published. Required fields are marked *

Translate »
Scroll to Top