ಲಂಡನ್ ಮೇಯರ್ ಅಭ್ಯರ್ಥಿ ತರುಣ್ ಗುಲಾಟೆ ಅವರನ್ನು ಸನ್ಮಾನಿಸಿದ ಚಾಂಪಿಯನ್ಸ್ ಗ್ರೂಪ್

ಬೆಂಗಳೂರು: ಅಮೆರಿಕದ ಭಾರತೀಯ ಮೂಲದ ಹಿರಿಯ ರಾಜಕಾರಣಿ  ಹಾಗೂ ಲಂಡನ್ ಮೇಯರ್ ಅಭ್ಯರ್ಥಿ ತರುಣ್ ಗುಲಾಟಿ ಅವರನ್ನು ಲಂಡನ್ ಚಾಂಪಿಯನ್ ಸ್ಕ್ವೇರ್ ನಲ್ಲಿ ಚಾಂಪಿಯನ್ಸ್ ಗ್ರೂಪ್ ನಿಂದ ಅದ್ದೂರಿಯಾಗಿ ಸನ್ಮಾನಿಸಲಾಯಿತು.

ಲಂಡನ್ ಮೇಯರ್ ರೇಸ್ ನಲ್ಲಿರುವ ತರುಣ್ ಗುಲಾಟೆ ಭಾರತ – ಬ್ರಿಟನ್ ಬಾಂಧವ್ಯ ಬಲವರ್ಧನೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಲಂಡನ್ ನ  ಅತ್ಯಂತ ಪ್ರಭಾವಶಾಲಿ  ಮೇಯರ್ ಹುದ್ದೆಗೆ ಮಹತ್ವಾಂಕ್ಷಿ ಅಭ್ಯರ್ಥಿಯಾಗಿ ಅವರು ದಾಪುಗಾಲಿಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ಚಾಂಪಿಯನ್ಸ್ ಗ್ರೂಪ್ ನ ಮನ್ಸೂರ್, ನರೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top