ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಭೂಮಿಪೂಜೆ

ಕೊಪ್ಪಳ,ಮಾ,5 : ತಾಲೂಕಿನ ಹುಲಿಗಿ ಗ್ರಾಮದಲ್ಲಿ 20 ಲಕ್ಷ ಅನುದಾನದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣದ ಭೂಮಿಪೂಜೆ ಮತ್ತು 5 ಲಕ್ಷ ಅನುದಾನದಲ್ಲಿ ಹಿಟ್ನಾಳ-ಹುಲಿಗಿ ರಸ್ತೆಯಿಂದ ದೂದ್ ನಾನಾ ದರ್ಗಾ ಹಾಗೂ ಆಂಜನೇಯ ದೇವಸ್ಥಾನದ ವರೆಗೆ ಮೆಟಲಿಂಗ್ ರಸ್ತೆ ನಿರ್ಮಾಣದ ಕಾಮಗಾರಿಯ ಭೂಮಿಪೂಜೆಯನ್ನ ಶನಿವಾರ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ನೆರವೇರಿಸಿದರು.


ಈ ಸಂದರ್ಭದಲ್ಲಿ ಹುಲಿಗಿ ಗ್ರಾಮ ಪಂಚಾಯತ ಅಧ್ಯಕ್ಷ ಯಮನೂರಪ್ಪ ಇಟಗಿ ,ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಡಿ.ಜರ್ನಾಧನ ಮುಖಂಡರಾದ ಪ್ರಭುರಾಜ ಪಾಟೀಲ್, ಯಂಕಣ್ಣ ನಿಂಗಾಪುರ, ಈರಣ್ಣ ಈಳಿಗೇರ, ಜಿಯಾಸಾಬ, ಖಾಜವಲಿ ಜವಳಿ, ವಿಜಯಕುಮಾರ ಹುಲಿಗಿ, ಯೋಗೆಶ, ಹನಮಂತ ಗಿಡ್ಡಾಲಿ, ಮೋತಿಲಾಲ್ , ದಿವಾಕರ್, ಶಿವು, ರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top