ಕುಷ್ಟಗಿ : ಚಳಗೇರಾ ಗ್ರಾಮದಲ್ಲಿ ನಡೆದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಾ ಹಿರೇಮಠದ ಈ ನಾಡು ಕಂಡ ನಡೆದಾಡುವ ದೇವರಾದ
ಲಿಂ. ಪರಮ ಪೂಜ್ಯ ಶ್ರೀ ವಿರುಪಾಕ್ಷಂಗ ಶಿವಾಚಾರ್ಯ ಮಹಾಸ್ವಾಮಿ ಗಳವರ ನೂತನ ಶಿಲಾಮಂಟಪದ ಉದ್ಘಾಟನೆ, ಕಳಸಾರೋಹಣ, ಸಾಮೂಹಿಕ ವಿವಾಹ ಧರ್ಮಸಭೆ ಹಾಗೂ

ದಿವ್ಯ ಜ್ಯೋತಿಯ ಕೋಟಿ ದೀಪೋತ್ಸವ ಕಾರ್ಯಕ್ರಮದಲ್ಲಿ ಕನಕಗಿರಿ ಜನಪ್ರಿಯ ಶಾಸಕರಾದ
ಸನ್ಮಾನ್ಯ ಶ್ರೀ ಬಸವರಾಜ ಧಡೇಸುಗೂರು ರವರ ಸುಪುತ್ರರಾದ ಸನ್ಮಾನ್ಯ ಶ್ರೀ ಮೌನೇಶ ಧಡೇಸುಗೂರು ರವರು ಭಾಗವಹಿಸಿದರು .
