ರಾಜ್ಯದ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭ ಕೋರಿದ ರಾಜ್ಯಪಾಲರು

ಬೆಂಗಳೂರು ಮಾರ್ಚ್ 01, : ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕದ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಕರ್ನಾಟಕದ ಸಮಸ್ತ ನಾಗರಿಕರಿಗೆ ಮಹಾಶಿವರಾತ್ರಿಯ ಶುಭಾಶಯಗಳು. ಶಿವನು ಎಲ್ಲರಿಗೂ ಜೀವನದಲ್ಲಿ ಸಂತೋಷ, ಶಾಂತಿ, ಸಮೃದ್ಧಿ ಮತ್ತು ಅದೃಷ್ಟವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಅವರು ಹೇಳಿದರು.

Bengaluru March 01.2022: Hon’ble Governor of Karnataka Shri Thaawarchand Gehlot greeted people on the occasion of Mahashivratri on Tuesday. “Best wishes to the people of Karnataka state on the auspicious occasion of Mahashivaratri. May the lord Shiva bless all the people with happiness, peace, prosperity and good luck in the life” said Honarable Governor.

Leave a Comment

Your email address will not be published. Required fields are marked *

Translate »
Scroll to Top