ಕುಷ್ಟಗಿ:- ಗೌರಿ ಹುಣ್ಣಿಮೆ ನಿಮಿತ್ಯ ಅತ್ಯಂತ ಸಡಗರ ಸಂಭ್ರಮದಿಂದ ಗೌರಮ್ಮನಿಗೆ ಆರತಿ ಬೆಳಗಿ ಗೌರಿ ಹುಣ್ಣಿಮೆ ಆಚರಣೆ ಮಾಡಿದ ವಿದ್ಯಾರ್ಥಿನಿಯರು.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನಮಸಾಗರ ಗ್ರಾಮದ ಕಸ್ತೂರಿಬಾ ಗಾಂಧಿ ಬಾಲಿಕಾ ಸನಿವಾಸ ವಿದ್ಯಾಲಯ ಹನಮಸಾಗರ ವಿದ್ಯಾರ್ಥಿನಿಯರು ಬಣ್ಣ ಬಣ್ಣದ ಹೊಸ ಸಿರಿ ಉಡುಪುಗಳನ್ನು ತೊಟ್ಟು ಬಣ್ಣದ ಬಣ್ಣದ ಗೌರಮ್ಮನಿಗೆ ಸಕ್ಕರೆ ಆರತಿ ಬೆಳೆಗಿ ಗೌರಿ ಹುಣ್ಣುಮೆ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು, ಮುಖ್ಯೋಪಾಧ್ಯಾಯರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.