ಆಕಸ್ಮಿಕ ಬೆಂಕಿ ತಗುಲಿ ಶೇಂಗಾ ಒಟ್ಟಿನ ಬಣವೆ ಬಸ್ಮ

ಕೊಪ್ಪಳ,ಮಾ,5 : ಜಿಲ್ಲೆ ಕುಷ್ಟಗಿ ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಸಂಜೆ 4-30 ಗಂಟೆಯ ಸುಮಾರಿಗೆ ಹನುಮಂತ ತಂದೆ ಸಣ್ಣ ಹನುಮಂತಪ್ಪ ಚಳ್ಳಾರಿ ಇವರಿಗೆ ಸೇರಿದ 4 ಎಕರೆ ನೀರಾವರಿ ಜಮೀನಿನಲ್ಲಿ ಬೆಳೆದಿರುವ ಸುಮಾರು 3 ಲಕ್ಷ ಬೆಲೆಬಾಳುವ ಹೊಟ್ಟು ಸಂಪೂರ್ಣ ಬಸ್ಮವಾಗಿದೆ. ಕಟಾವಿಗೆ ಬಂದ ಶೇಂಗಾ ಬಳ್ಳಿ ಹಾಗೂ ಪಕ್ಕದಲ್ಲಿ ಇರುವ ಹೊಟ್ಟು ಸೇರಿದಂತೆ ಮೇವಿನ ಬಣವೆ ಕೂಡ ಆಕಸ್ಮಿಕ ಬೆಂಕಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top