ಭಾರಿ ಮಳೆಯಿಂದ ಉದುರುತ್ತಿರುವ ಕಾಫಿ ಫಸಲು, ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲಿ ಕೊಡಗಿನ ಕಾಫಿ ಬೆಳೆಗಾರರು, ಭಾರತದ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ನಾಪೋಕ್ಲುವಿನ ಡಾ.ಕಾವೇರಪ್ಪ ಆತಂಕ ಪ್ರಸಕ್ತ ಸಾಲಿನಲ್ಲಿ ಬೇಗ ಹೂಮಳೆಯಾದ ಪರಿಣಾಮ ಬೇಗ ಕಾಯಿಕಟ್ಟಿದ ಕಾಫಿ ಫಸಲು ಕಳೆದ ಒಂದು ವಾರದ ತೀವ್ರ ಮಳೆಗೆ ಕಾಯಿಕಟ್ಟಿದ್ದ ಕಾಫಿಫಸಲು ನೆಲಕ್ಕುರುಳಿದೆ ವಿಶೇಷವಾಗಿ ಚೆಯ್ಯಂಡಾಣೆ, ಕಕ್ಕಬ್ಬೆ, ನಾಪೋಕ್ಲು, ಶ್ರೀಮಂಗಲ, ಬಿರುನಾಣಿ, ಟಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ರೋಬಸ್ಟಾ ಕಾಫಿಫಸಲು ನಾಶ
ಇದರಿಂದ ಕೊಡಗಿನಲ್ಲಿ ಕಾಫಿ ಉತ್ಪಾದನೆ ಕುಂಠಿತಗೊಳ್ಳುವ ಸಾಧ್ಯತೆ ಮುಂದಿನ 2 ತಿಂಗಳಲ್ಲಿ ಇನ್ನೂ ಹೆಚ್ಚಿನ ಮಳೆ ಮತ್ತು ಹಾನಿ ನಿರೀಕ್ಷಿಸಲಾಗಿದೆ ಎಂದು ಟಿವಿ ಒನ್ನೊಂದಿಗೆ ಆತಂಕ ವ್ಯಕ್ತಪಡಿಸಿದ ಡಾ.ಕಾವೇರಪ್ಪ
Facebook
Twitter
LinkedIn
WhatsApp
Telegram
Email