ಸರಕಾರಿ ಶಾಲೆಯಲ್ಲಿ ಮೊಟ್ಟೆ ವಿತರಣೆ

ಕಾರಟಗಿ.ಇಂದು ದಿನಾಂಕ 01:12 2021ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಜೂರಟಗಿ ಶಾಲೆಗೆ ಕಾರಟಗಿ ವಲಯದ ಶಿಕ್ಷಣ ಸಂಯೋಜಕರಾದ ಶ್ರೀಮತಿ ಸುಮಂಗಲಾ ಮೇಡಂ, ಹಾಗೂ ಬಿ ಆರ್ ಪಿ ಅವರಾದ ಶ್ರೀ ರಾಮಪ್ಪ ಕಂಬಳಿ ಸರ್, ಭೇಟಿ ನೀಡಿದರು, ಈ ಸಂದರ್ಭದಲ್ಲಿ ಮೊಟ್ಟೆ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸಿದರು, ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಶ್ರೀ ರಮೇಶ್ ಕುಕುನೂರು ಸರ್, ಸಹ ಶಿಕ್ಷಕರಾದ ಶ್ರೀ ವೀರನಗೌಡ ಸರ್, ಹಾಗೂ ಅಡುಗೆ ಸಿಬ್ಬಂದಿಯವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top