ಅರ್ಹ ಪದವೀಧರ ನಿರುದ್ಯೋಗಿಗಳ ನೇಮಕಾತಿಗೆ ಪ್ರಯತ್ನ

ಬಳ್ಳಾರಿ: ಅರ್ಹ ಪದವೀಧರ ನಿರುದ್ಯೋಗಿಗಳಿಗೆ ಸರಕಾರಿ, ಅರೆ ಸರಕಾರಿ ಹಾಗೂ ಸ್ಥಳೀಯ ಕಾರ್ಖಾನೆಗಳಲ್ಲಿ ನೇರ ನೇಮಕಾತಿಗೆ ಪ್ರಯತ್ನ ಮಾಡಲಾಗುವುದು ಎಂದು ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರಣಬಸಪ್ಪ ಪಿ ಸೂಗುರ ಹೇಳಿದರು.

ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸೋಮವಾರ ಮಾತನಾಡಿದ ಅವರು, ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ರ್ಸ್ಪಸಿದ್ದಾನೆ. ಯುವ ಕೌಶಲ್ಯ ತರಬೇತಿಗೆ ಆದ್ಯತೆ ಅನುಗುಣವಾಗಿ ಒತ್ತು ನೀಡಲು ಪ್ರಯತ್ನ ಮಾಡಲಾಗುವುದು. ಕೆಪಿಎಸ್‌ಸಿ, ಪಿಎಸ್‌ಐ ಮತ್ತು ಉಪನ್ಯಾಸಕ ಸೇರಿಂದತೆ ನಾನಾ ಹುದ್ದೆಗಳ ನೇಮಕಾತಿಗೆ ಸಂಬಂಸಿದಂತೆ ಸಿಇಟಿ ಲಿತಾಂಶದ ವೇಳೆ ಕಲ್ಯಾಣ ಕರ್ನಾಟಕ ‘ಾಗದವರಿಗೆ ಅನ್ಯಾಯವಾಗುತ್ತಿದ್ದುಘಿ, ಪ್ರತಿಭಟನೆ, ಹೋರಾಟಗಳ ನಂತರವೇ ಸರಕಾರ ಎಚ್ಚೆತ್ತುಕೊಳ್ಳುತ್ತಿದೆ ಎಂದು ತಿಳಿಸಿದರು.

ಕೃಷಿ ಪದವೀಧರರು ಪ್ರಾಯೋಗಿಕವಾಗಿ ರೈತರಿಗೆ ನೆರವಾಗಲು ವಿದ್ಯಾರ್ಥಿ ವೇತನ, ಐಟಿ-ಬಿಟಿ ಘಟಕ ಸ್ಥಾಪನೆ ಪ್ರಯತ್ನ ಮಾಡಲಾಗುವುದು. ಅಲ್ಲದೇ ನಿರುದ್ಯೋಗಿ ಪದವೀರರು ತಮ್ಮ ‘ವಿಷ್ಯ ರೂಪಿಸಿಕೊಳ್ಳಲು ಕೌಶಲ್ಯ ತರಬೇತಿ ಕೇಂದ್ರ ಹಾಗೂ ಹುಡುಕಾಟಕ್ಕೆ ಸರಳೀಕರಣ ವ್ಯವಸ್ಥೆ ಮಾಡಲಾಗುವುದು. ಕೆಕೆಆರ್‌ಡಿಬಿ ಮೂಲಕ ಬೀದರ್, ರಾಯಾಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಮೂಲ ಸೌಲಭ್ಯಯಗಳನ್ನು ಒದಗಿಸಲು ಸೂಕ್ರ ಕ್ರಮಗೊಳ್ಳಲಾಗುವುದು ಎಂದರು.

ಮೆಡಿಕಲ್, ಬಿಎಡ್, ಡಿಎಡ್ ಬೋನಾ ಪದವೀಧರರಿಗೆ ಬೋನಾ ಕೌಶಲ ಸಮಯ, ಸ್ಟೈಂಡ್ ನೀಡಿ, ಈಲಾಗದ ಎಲ್ಲ ಶಾಲಾ-ಕಾಲೇಜು ಅನುದಾನ ರಹಿತ ಶಾಲಾ ಕಾಲೇಜು ಸೇವೆ ಸಲ್ಲಿಸುತ್ತಿರುವ ಅರ್ಹ ಪದವೀರ ನಿಗದಿತ ವೇತನ ಕೆಕೆಆರ್‌ಡಿಬಿಯಿಂದ ನೀಡುವಂತೆ ಒತ್ತಾಯಿಸಲು ‘ರವಸೆ ನೀಡಲಾಗುವುದು ಎಂದು ತಿಳಿಸಿದರು.

 

ಈ ವೇಳೆ ಜಿಲ್ಲಾ ಪ್ರದಾನ ಕಾರ್ಯದರ್ಶಿ ವೆಂಕಟೇಶ, ತಾಲೂಕು ಆಡಳಿತ ಅ್ಯಕ್ಷ ಮಲ್ಲಿಕಾರ್ಜುನ, ಮಹಿಬೂಬ್, ಪ್ರವೀಣ್ ಕುಮಾರ್, ರ್ಇಾನ್, ಕಲಂದರ್ ಇದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top