ಹೆಣ್ಣಿಗೆ ಅಭರಣಗಳೆ ಶೃಂಗಾರ,ಆರ್ಥಿಕವಾಗಿ ಪ್ರಬಲರಾಗಲು ಚಿನ್ನ ಖರೀದಿಸಿ

ಬೆಂಗಳೂರು : ವೆಸ್ಟೆಂಡ್ ಹೋಟೆಲು ಸಭಾಂಗಣದಲ್ಲಿ ವಿಶಿಷ್ಟ ಅಭರಣ ಮೇಳವನ್ನು ದಿ ಜುವ್ಯೆಲರಿ ಶೋ ಆಯೋಜಿಸಲಾಗಿತ್ತು. ವಿಶಿಷ್ಟ ಆಭರಣ ಮೇಳವನ್ನು ಡಾ||ರಾಜ್ ಕುಟುಂಬದ ಧನ್ಯ ರಾಮ್ ಕುಮಾರ್ ಹಾಗೂ ಲಕ್ಷ್ಮಿ ಗೋವಿಂದರಾಜು ಹಾಗೂ ಮಂಗಳ ರಾಘವೇಂದ್ರ ರಾಜ್ ಕುಮಾರ್ ವರು ದೀಪಾ ಬೆಳಗಿಸಿ ಉದ್ಘಾಟನೆ ಮಾಡಿದರು. ಮದುವೆ ಹಾಗೂ ಶುಭಕಾರ್ಯಗಳಿಗೆ ಮೆರಗು ನೀಡಲು ಬೆಂಗಳೂರಿನಲ್ಲಿ ವಿನೂತನ ಆಭರಣ ಪ್ರದರ್ಶನ ಮತ್ತು ಮಾರಟವನ್ನು ಒಂದೇ ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. ದೇಶದ 40 ಅಗ್ರ ಶ್ರೇಣಿಯ ಆಭರಣ ತಯಾರಕರು ಭಾಗವಹಿಸುತ್ತಿರುವ ‘ದ ಜ್ಯುವೆಲರಿ ಹೋ’ ಪ್ರದರ್ಶನ ಮತ್ತು ಮಾರಟದ ಉತ್ಸವಕ್ಕೆ ನಿಮಗೆ ಆದರದ ಸ್ವಾಗತ ಆಮೋಘವಾದ ಭಾರತೀಯ ಒಡವೆಗಳ ಉತ್ಸವವನ್ನು ಇದೇ ಏಪ್ರಿಲ್ 18, 19 ಮತ್ತು 10, 2022 ರಂದು ಬೆಂಗಳೂರಿನ “ತಾಜ್ ವೆಸ್ಟೆಂಡ್ ಹೋಟಲ್” ರೇಸ್ ಕೋರ್ಸ್ ರೋಡಿನಲ್ಲಿ ಆಯೋಜಿಸಲಾಗಿದ್ದು, ಜನಪ್ರಿಯ ನಟಿ ಧನ್ಯ ರಾಮ್‌ಕುಮಾರ್ ಅವರು ಆಧರಣ ಮೇಳವನ್ನು ಉದ್ಘಾಟಿಸಿದರು ಚಲನಚಿತ್ರ ನಟಿ ಧನ್ಯ ರಾಮ್ ಕುಮಾರ್ ಮಾತನಾಡಿ ಆಭರಣ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚಿನದಾಗಿದ್ದು, ನಂಬಿಕೆ ಹೂಡಿಕೆಯೂ ಆಗಿದೆ, ಈ ಮೇಳದಲ್ಲಿ ಪ್ರಶಸ್ತಿ ವಿಜೇತ ಹಾಗೂ ಹೆಸರಾಂತ ಆಭರಣ ಮಳಿಗೆಗಳವರು ಭಾಗವಹಿಸುತ್ತಿದ್ದಾರೆ, ಅಷ್ಟೇ ಅಲ್ಲದೆ ಮುಂದಿರುವ ಮದುವೆ ಸಮಾರಂಭ ಹಾಗೂ ಆಕ್ಷಯ ತೃತೀಯ ಮಟ್ಟದ ಆಭರಣಗಳನ್ನು ಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ನಾಗರೀಕರಿಗೆ ಆಭರಣಗಳನ್ನು ನೋಡಲು ಮತ್ತು ಕೊಳ್ಳಲು ಈ ಮೇಳದ ಮೂಲಕ ಅನುವು ಮಾಡಿಕೊಡಲಾಗಿದೆ. ವಿವಿಧ ಕುಶಲಕರ್ಮಿಗಳು ತಯಾರಿಸಿದಂತಹ ವಿಭಿನ್ನ ಶೈಲಿಯ ಆಭರಣಗಳನ್ನು ಈ ಮೇಳದಲ್ಲಿ ಲಭ್ಯವಿದೆ ಎಂದು ಹೇಳಿದರು.

ಈ ಮೇಳವನ್ನು ಗೋಲ್ಡನ್ ಕೀಪರ್ ಸಂಸ್ಥೆಯ ಜಗದೀಶ ಬಿ.ಎಸ್ ಮತ್ತು ಹೇಮಲತಾ ಜಗದೀಶ್‌ ಆಯೋಚಿಸಿದ್ದಾರೆ. ಹೆಸರಾಂತ ಆಭರಣ ಮಳಿಗೆಗಳು ಭಾಗವಹಿಸಲಿರುವ ಈ ಮೇಳದಲ್ಲಿ ವಿಶೇಷ ವಿನ್ಯಾಸಗಳನ್ನೊಳಗೊಂಡ ಆಭರಣಗಳನ್ನು ಪ್ರದರ್ಶನ ಹಾಗೂ ಮಾರಟಕ್ಕೆ ಇಟ್ಟಿರುತ್ತಾರೆ. ಎಲ್ಲಾ ಚಿನ್ನದ ಆಭರಣಗಳು BIS ಹಾಲ್ ಮಾರ್ಕ್ ಹೊಂದಿರುತ್ತದೆ, ವಜ್ರಧರಣಗಳು ಅಂತರರಾಷ್ಟ್ರೀಯ ಗುಣಮಟ್ಟದ GIA/IGI ಪ್ರಮಾಣಿತ ಹೊಂದಿರುತ್ತದೆ. ಆಭರಣ ಮಳಿಗೆಗಳ ಸದಸ್ಯರು, ಚಿನ್ನಾಭರಣ ಮತ್ತು ವಷಾಭರಣ ಬಗ್ಗೆ ಎಲ್ಲಾ ತರಹದ ಉಚಿತ ಮಾಹಿತಿಯನ್ನು ನೀಡುತ್ತಾರೆ. ಖರೀದಿದಾರರು ಹಳೇ ಚಿನ್ನವನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಮೇಳದ ನಂತರವೂ ಗ್ರಾಹಕರಿಗೆ ಆಭರಣಗಳಿಗೆ ಸಂಬಂಧಿಸಿದ ಸೇವೆಯನ್ನು ಒದಗಿಸಲಾಗುವುದು, ಬೆಂಗಳೂರಿನ ಸುತ್ತ ಮುತ್ತಲಿನ ಜನರ ಅಭಿರುಚಿಯನ್ನು ಅರಿತು ಅವರ ಇಚ್ಛೆಗನುಗುಣವಾಗಿ ಆಧರಣಗಳನ್ನು ತಯಾರಿಸಲಾಗಿದೆ. ಮುಂದಿನ ದಿನಗಳಲ್ಲಿ ಬರುವಂತಹ ಹಬ್ಬ ಹರಿದಿನಗಳಿಗೆ ಹಾಗೂ ಮದುವೆ ಸಮಾರಂಭಗಳಿಗೆ ಅಭರಣ ಖರೀದಿಸಲು ಒಂದೇ ವೇದಿಕೆಯಲ್ಲಿ ಭಾರತದ 40 ಹೆಸರಾಂತ ಆಭರಣ ಮಳಿಗೆಗಳು ಕಣ್ಣುಗಳಿಗೆ ರಸದೌತಣ ನೀಡಲಿವೆ.

ಬೆಂಗಳೂರಿನ ಗಜರಾಜ್, ಕೀಯಾ, ಎಂ ಸಿ ಸ್ವರ್ಣ ಮಹಲ್, ನಿಕಾರ್‌, ನಿರ್ಮಲ್ ವೆಲರ್, ಪಿ ಎಂ ಜೆ, ಸಿಂಹ ಜ್ಯುವೆಲರ್, ಶ್ರೀ ಗಣೇಶ್, ಪಂಚಕೇಸರಿ, ಶ್ರೀ ಕೃಷ್ಣ, ಸೃಷ್ಟಿ, ಅಪೂಂಜೆ, ಪಿ ಆರ್ ಜೆ, ತಂ, ವಿತ್ತಾಗ್, ವಿವಾಂತ್, ರೂಪಂ ಸಿಲ್ವರ್, ಸಿಲ್ವರ್ ಹಾಗೂ ನವದೆಹಲಿಹಿಂದ ದಿರಾ, ಗೋಲ್ಡ್ ಕ್ಯಾರಟ್, ಪಾರಾಮನಿ, ಶ್ರೀಯಾನ್ಸ್, ಗಲ್ಸ್ ಪ್ಯಾವೆಲ್ಸ್, ಶ್ರೀಪರಿ ಡೈಯಾಡಿ ಹಾಗೂ ಕೋಲ್ಕತಹಿಂದ ಆರ್‌ಮ್, ಟ್ರಡಿಷನ್ಸ್ , ಕೌಸ್ತವ್ ಜೀವಾರ್, ಹಾಗೂ ಮುಂದೈಹಿಂದ ಜೀವಾ ಎಸ್ ಹೋತಾರಿ, ಸ್ಯಾಂಜಾನಿ, ಪಿ. ಮೋದಿ, ಸೋಹಮ್, ಲೈಮ್ ಲೈಟ್, ಮೇಸ್ತಾ ಬ್ರದರ್ (ಮಣೆ), ಸುನಿಲ್ ಹ್ಯಾವಲರ್, ಬನೇಧಿ ಎಕ್ಸ್‌ರ್ಟ ಜೈಮರ್ ), ಎಲ್ಟಾಸ್ (ಸೂರತ್ ), ಫ್ಲೋರೈಟ್ (ಪಂಜಾಬ್), ಗ್ರಾಹಕರ ಅಭಿರುಚಿ ಮತ್ತು ಬಜೆಟ್‌ಗನಾಗುಣವಾಗಿ ಚಿನ್ನ ಮತ್ತು ವಜ್ರದ ಆಭರಣಗಳು ಬೆಂಗಳೂರು ಜನತೆಗೆ ದೊರೆಯಲಿವೆ, ಈ ಬಾರಿಯ ಈ ಅನನ್ಯ ಪ್ರದರ್ಶನಕ್ಕೆ ಬೆಂಗಳೂರು ಸಾಕ್ಷಿಯಾಗಲಿದೆ. ಆಭರಣ ಪ್ರಿಯರು ಪ್ರದರ್ಶನದಲ್ಲಿಟ್ಟಿರುವಂತಹ ಆಭರಣವನ್ನು ಕಂಡು ರೋಮಾಂಚನಗೊಳ್ಳುತ್ತಾರೆಂಬ ಭರವಸೆ ನಮಗಿದೆ. ಈ ಮೇಳವ ಎಲ್ಲಾ ರೀತಿಯ ಗಾಹಕರಿಗೆ ಖಂಡಿತವಾಗಿಯೂ ತೃಪ್ತಿದಾಯಕವಾಗಿರುತ್ತದೆ. ಈ ಪದರ್ಶನ ಕೇವಲ 3 ದಿನಗಳಾಗಿದ್ದು, ಸರ್ವರು ಇದರ ಲಾಭ ಪಡೆಯಬೇಕೆಂದು ಗೋಲ್ಡನ್ ಕೀಪರ್ ಸಂಸ್ಥೆ ಕೋರಿದೆ.

Leave a Comment

Your email address will not be published. Required fields are marked *

Translate »
Scroll to Top