ತಿಮ್ಮಪ್ಪನ ದೇವಸ್ಥಾನದಲ್ಲಿ ಎರಡನೇ ದಿನದ ಸೇವೆಯಲ್ಲಿ ಭಕ್ತರು ಭಾಗಿ

ಕಾರಟಗಿ : ಪ್ರತಿವರ್ಷ ಮೇ ತಿಂಗಳಲ್ಲಿ ಮರ್ಲಾನಹಳ್ಳಿ ಗ್ರಾಮದ 15ಕ್ಕೂ ಹೆಚ್ಚು ಭಕ್ತರು ತಿರುಮಲ ತಿರುಪತಿಗೆ 7 ದಿನ ಗಳ ಕಾಲ ಸೇವಾ ಕಾರ್ಯಕ್ಕಾಗಿ ತೆರಳುತ್ತಾರೆ .
ಎರಡು ವರ್ಷದಿಂದ ಕೊರೊನ ದಿಂದ ಸೇವಾಕಾರ್ಯ ರದ್ದಾದ ಕಾರಣ ಭಕ್ತರಲ್ಲಿ ನಿರಾಶೆ ಉಂಟಾಗಿತ್ತು ಆದರೆ ಈ ವರ್ಷ ಸೇವಾ ಕಾರ್ಯ ಪ್ರಾರಂಭವಾಗಿದ್ದು 15 ಜನ ಭಕ್ತಾದಿಗಳು ದಿನಾಂಕ 10.5.2022 ರಂದು ತಿರುಪತಿಯಲ್ಲಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದೆವೆ ಇಂದು ಎರಡನೇ ದಿನವಾದ ಬುಧವಾರ ಗೋವಿಂದರಾಜುಸ್ವಾಮಿ ದೇವಸ್ಥಾನದಲ್ಲಿ ಸೇವಾಕಾರ್ಯಕ್ಕೆ ಹೊರಟಿದ್ದೇವೆ ಎಂದು ಟೀಮ್ ಲೀಡರ್ ಜಿ ಪ್ರಶಾಂತ್ ವಿವರಿಸಿದರು .ಈ ಸಂದರ್ಭದಲ್ಲಿ ಡಿವಿವಿ ಸತ್ಯನಾರಾಯಣ ರಮೇಶ್ ತೊಂಡಿಹಾಳ ಮಲ್ಲಯ್ಯ ಹಿರೇಮಠ ಉಪಲ ಪಾರ್ಟಿ ಉಮಾಮಹೇಶ್ವರ ರಾವ್ ಲಕ್ಷ್ಮಿಕಾಂತ್ ಕವಡಿಮಟ್ಟಿ ಟಿ ಉಮೇಶ್ ಮರ್ಲನಹಳ್ಳಿ ಅನಂತ ಬೊಟ್ಲ ವೆಂಕಟರಾಮ ಕಿಶೋರ್ ಸಾಟೊಲೂರಿ ಮುರಳಿ ಮೋಹನ್ ಮಂಡ ಸುಬ್ಬರಾವ್ ಜಿ ನಾಗ ಮಲ್ಲೇಶ್ ಸಾಯಿಬಾಬಾ ಸೋಮಶೆಟ್ಟಿ ಕೆ ಶ್ರೀನಿವಾಸ್ ಕೊಂಡಪಲ್ಲಿ ಕೃಷ್ಣಜಿ ನೀರು ಕೊಂಡ ವೆಂಕಟ ರಾಜೇಶ್ ಇತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top