ಗ್ರಾಮಪಂಚಾಯತಿ ಉಪಚುನಾವಣೆಗೆ ಇಂದು ಡಣಾಪುರ ನಾಮಪತ್ರಗಳನ್ನು ಸಲ್ಲಿಸಿದರು

ಮರಿಯಮ್ಮನಹಳ್ಳಿ : ಪಟ್ಟಣ ಸಮೀಪದ ಡಣಾಪುರ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಉಪಚುನಾವಣೆ ನಿಗದಿಯಾಗಿರುವುದರಿಂದ ಲೋಕಲ್ ಉಪಚುನಾವಣೆಯಲ್ಲಿ ಪಕ್ಷದ ವರ್ಚಿಸಿಗಿಂತ ವ್ಯಕ್ತಿಯ ವರ್ಚಸ್ಸನ್ನು ನಂಬಿಕೊಂಡು ಅಭ್ಯರ್ಥಿಗಳು ಚುನಾವಣೆಯನ್ನು ಎದುರಿಸುತ್ತಾರೆ. ಗುರುವಾರ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಡಣಾಪುರ ಗ್ರಾಮಪಂಚಾಯತಿ ಕಾರ್ಯಾಲಯಕ್ಕೆ ಬಂದು ನಾಮ ಪತ್ರ ಸಲ್ಲಿಸುವುದು ಕಂಡು ಬಂದಿತು. 

ಈ ಸಂಧರ್ಭದಲ್ಲಿ ಅಭ್ಯರ್ಥಿ ಜಿ.ಮಹೇಶ್  ಬೆಂಬಲಿಗರಾದ ಮಾಜಿ ಗ್ರಾಮಪಂಚಾಯತಿ ಅಧ್ಯಕ್ಷ ಹಾಗೂ ಸಮಾಜ ಸೇವಕ ಸಿ.ಎ.ಗಾಳೆಪ್ಪ, ಡಿ.ಎಂ.ಕೆಂಚಪ್ಪ, ಎಮ್.ಎಚ್.ಮಂಜುನಾಥ, ಡಿ.ಎಂ.ಮಾರುತಿ, ಮಾಯಪ್ಪ,  ಎಂ.ಎಚ್.ಹುಲುಗಪ್ಪ, ಗೂರಪ್ಪರ್, ಗಾಳೆಪ್ಪ ಸಣ್ಣೆಪ್ಪರ, ಹನುಮಪ್ಪ ಕೊಳ್ಳಪ್ಪ, ಅಜಯ್,  ಅಂಜಿನಿ ಕುಮಾರ, ರಾಮಪ್ಪ ಪೂಜಾರ, ಸೋಮಣ್ಣ ಇತರರಿದ್ದರು.

Leave a Comment

Your email address will not be published. Required fields are marked *

Translate »
Scroll to Top