ಮದುವೆ ಮೆಹೆಂದಿಗೆ 1 ಲಕ್ಷ ರೂ. ವೆಚ್ಚ
ಮುಂಬೈ: ನ ೨೭- ನಟ ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಮದುವೆಯ ಸಿದ್ಧತೆಗಳು ನಡೆಯುತ್ತಿವೆ. ಕತ್ರೀನಾ ಮೆಹಂದಿಯ ಮೌಲ್ಯ ೧ ಲಕ್ಷ ರೂ ಎಂಬುದು ಸದ್ಯ ಸುದ್ದಿಯಾಗುತ್ತಿದೆ. ಇವರ ವಿವಾಹ ಡಿಸೆಂಬರ್ನಲ್ಲಿ ರಾಜಸ್ಥಾನದ ಐಷಾರಾಮಿ ಕೋಟೆ ? ರೆಸಾರ್ಟ್ನಲ್ಲಿ ನಡೆಯಲಿದ್ದು, ಕತ್ರಿನಾ ಮದುವೆ ಡಿಸೆಂಬರ್ ತಿಂಗಳ ಮೊದಲನೇ ವಾರದಲ್ಲಿ ನಡೆಯಲಿದೆ, ಆದರೆ ಅದಕ್ಕಿಂತಲೂ ಮೊದಲು ಈ ಜೋಡಿ ಕೋರ್ಟ್ ಮ್ಯಾರೇಜ್ ಮಾಡಿಕೊಳ್ಳಲಿದೆಯಂತೆ. ಈ ತಾರೆಯರ ವೈಭವದ ಮದುವೆಯನ್ನು ಅಭಿಮಾನಿಗಳು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಈಗಾಗಲೇ ಮದುವೆಗೆ ಸಂಬಂಧಿಸಿದ …