’ಓ ಮೈ ಲವ್’ ಚಿತ್ರದ ಗ್ಲಿಂಪ್ಸ್ಗೆ ಪ್ರೇಕ್ಷಕ ಫಿದಾ!
ಪ್ರೀತಿ ಪ್ರೇಮದ ಜೊತೆಗೆ ತಂದೆ ಮಗನ ಸಂಬಂಧದ ಕಥಾನಕ ಹೊಂದಿರುವ ಆಕ್ಷನ್, ಲವ್, ಎಂಟರ್ ಟೈನರ್, ಸಿನಿಮಾ ’ಓ ಮೈ ಲವ್’. ಸ್ಮೈಲ್ ಶ್ರೀನು ಅವರ ನಿರ್ದೇಶನದಲ್ಲಿ ಅಕ್ಷಿತ್ ಶಶಿಕುಮಾರ್ ಹಾಗೂ ಕೀರ್ತಿ ಕಲ್ಕೆರೆ ಜೋಡಿಯಾಗಿ ನಟಿಸಿರುವ ಈ ಚಿತ್ರ ಪ್ರಾರಂಭದಿಂದಲೂ ಸಖತ್ ಸೌಂಡು ಮಾಡುತ್ತಲೇ ಬಂದಿದೆ. ಈಗಾಗಲೇ ರಿಲೀಸಾಗಿರುವ ಚಿತ್ರದ ಡ್ಯುಯೆಟ್ ಹಾಡು ವೈರಲ್ ಆಗಿದ್ದು, ಇದೀಗ ಚಿತ್ರದ ಗ್ಲಿಂಪ್ಸ್ ಎ೨ ಮ್ಯೂಸಿಕ್ ಯೂ ಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿದೆ. ’ಬಳ್ಳಾರಿ ದರ್ಬಾರ್’ ಖ್ಯಾತಿಯ ಸ್ಮೈಲ್ ಶ್ರೀನು …