ಮರ್ಲಾನಹಳ್ಳಿ ಗ್ರಾಮದ 5ನೇರ್ವಾಡಿನಲ್ಲಿ ವನಬೋಜನ ಕಾರ್ಯಕ್ರಮ

ಕಾರಟಗಿ : ಸಮೀಪದ ಮರ್ಲಾನಹಳ್ಳಿ ಗ್ರಾಮದಲ್ಲಿ 5ನೇವಾರ್ಡಿನ ಭಕ್ತಾದಿಗಳು ಕಾರ್ತಿಕ ಮಾಸದ ಅಂಗವಾಗಿ ನೆಲ್ಲಿಗಿಡಕ್ಕೆ ಪೊಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಸರಳವಾಗಿ ನಡೆಯಿತು ನಂತರ ಮಾತನಾಡಿದ ಅರ್ಚಕ ಸಿಎಚ್ ಪ್ರಸಾದ್ ಪ್ರತಿ ವರ್ಷದಂತೆ ಈ ವರ್ಷವೂ ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದರು ಈ ಸಂದರ್ಭದಲ್ಲಿ ಟಿ ನಾಗೇಶ್ವರರಾವ್ ಜೆ .ರಾಂಬಾಬು ಸಿಎಚ್ ರಾಮಕೃಷ್ಣ ಕೆ.ವೆಂಕಣ್ಣ ಟಿ ಸುಧೀರ್ ವಿ ಸುರೇಶ್ ಜಿ ನರಸಿಂಹ ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top