ದ್ವಿ ಚಕ್ರವಾಹನ ಕಳ್ಳರ ಬಂಧನ

ವಿಜಯನಗರ :  ಕೊಟ್ಟೂರು ಪೊಲೀಸ್ ಕಾರ್ಯಾಚರಣೆ ನಡೆಸಿ 3 ಜನ ಕಳ್ಳರನ್ನು ಬಂಧಿಸಿದ್ದಾರೆ.

          ಬಂಧಿಸಿದ ಆರೋಪಿಗಳನ್ನು ಡಿ ಅಭಿಷೇಕ್( 19) ಕೆ. ಗಣೇಶ್( 20) , ಮತ್ತು ಕೆ. ಕೊಟ್ರೇಶ್( 46) ಎಂದು ಗುರತಿಸಲಾಗಿದೆ.

          ಬಂಧಿತ ಎಲ್ಲಾ ಆರೋಪಿಗಳು ಕೊಟ್ಟೂರು ಮೂಲದವರು ಎಂದು ತಿಳಿದು ಬಂದಿದೆ. ಬಂಧಿತರಿಂದ  ಒಟ್ಟು ನಾಲ್ಕು ದ್ವಿ ಚಕ್ರವಾಹನಗಳು ವಶಕ್ಕೆ ಪಡೆದಿದ್ದಾರೆ.

ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Comment

Your email address will not be published. Required fields are marked *

Translate »
Scroll to Top