ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಜೋಡಿ ರಥೋತ್ಸವ ನಡೆದಿದೆ ಕಳೆದ ೬೦೦ ವರ್ಷಗಳಿಂದ ನಡೆಯುತ್ತಿರುವ ಜೋಡಿ ರಥೋತ್ಸವ ತುಂಗಭದ್ರಾ ಜಲಾಶಯ ನಿರ್ಮಾಣವಾದ ಬಳಿಕ ನಾಣಿಕೇರಿಯಿಂದ ಸ್ಥಳ ಬದಲಾಯಿತು. ಜೋಡಿ ರಥಗಳು ರಾಮನವಮಿ ದಿನದಂದು ಅದ್ಧೂರಿಯಾಗಿ ಆಚರಿಸು ಮರಿಯಮ್ಮನಹಳ್ಳಿಯ ಸುತ್ತ-ಮುತ್ತ ಜನತೆಮರಿಯಮ್ಮನಹಳ್ಳಿ ಭಾಗದಲ್ಲಿಯೇ ಅತಿ ದೊಡ್ಡ ಜೋಡಿ ರಥೋತ್ಸವವು ಕಳೆದ ಒಂಬತ್ತು ದಿನಗಳಿಂದ ವಿವಿಧ ಧಾರ್ಮಿಕ ಪೂಜೆ ಪುರಸ್ಕಾರಗಳು ನಡೆಯುತ್ತವೆ.
ಶ್ರೀಲಕ್ಷ್ಮೀನಾರಾಯಣ ಸ್ವಾಮಿಯ ಪಟ ಹರಾಜು ಪ್ರಕ್ರಿಯೆಯಲ್ಲಿ ಅಯ್ಯನಹಳ್ಳಿಯ ಗಂಗಣ್ಣರವರು ಮೂರು ಲಕ್ಷದ ಒಂದು ಸಾವಿರ ನೀಡಿದರು. ಶ್ರೀಆಂಜಿನೇಯ ಸ್ವಾಮಿಯ ಪಟ ಹರಾಜು ಪ್ರಕ್ರಿಯೆಯಲ್ಲಿ ಅಯ್ಯನಹಳ್ಳಿಯ ನಾಗರಾಜರವರು ೫ ಲಕ್ಷದ ಒಂದು ಸಾವಿರ ರೂ ನೀಡಿದರು.
Facebook
Twitter
LinkedIn
Telegram
WhatsApp
Email
Print