ಎಪಿಎಸ್ ಸಂಸ್ಥೆ ಯಲ್ಲಿ -25 ಕಾರ್ಗಿಲ್ ವಿಜಯೋತ್ಸವ
ಬೆಂಗಳೂರು: 25 ಕಾರ್ಗಿಲ್ ವಿಜಯೋತ್ಸವನ್ನೂ ಎಪಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 4000 ವಿದ್ಯಾರ್ಥಿಗಳೊಂದಿಗೆ ಆಚರಿಸಲಾಯಿತು, ಕಾರ್ಗಿಲ್ ಯುದ್ಧ ಗೆದ್ದ ಮೇಲೆ ಕಾರ್ಗಿಲ್ ನಲ್ಲಿ ಸ್ಥಾಪಿಸಲಾದ ಭಾರತೀಯ ರಾಷ್ಟ್ರಧ್ವಜವನ್ನು 25 ವರ್ಷದ ವಿಜಯೋತ್ಸವ ಸಂದರ್ಭದಲ್ಲಿ ಮತ್ತೊಮ್ಮೆ ಕಾರ್ಗಿಲ್ ಯಿoದ ತಂದು, ಎ ಪಿಎಸ್ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ಹಾರಿಸಿ,ಇದನ್ನು ರಾಜ್ಯದಾದ್ಯಂತ ರಥಯಾತ್ರೆಯ ಮೂಲಕ ಪ್ರತಿ ಜಿಲ್ಲೆಗೂ ಕೊoಡಯ್ಯಲಾಗುವುದು,ಈ ಶ್ರೇಷ್ಠ ಕಾರ್ಯಕ್ರಮ ನಮ್ಮ ಸಂಸ್ಥೆಯಿಂದ ಚಾಲನೆ ಸಿಕ್ಕಿದ್ದು ನಮ್ಮ ಸೌಭಾಗ್ಯವೇ ಆಗಿದೆ.ಇದೆ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದ ಚಿತ್ರಣಗಳ ಮೊಬೈಲ್ ವಸ್ತುಪ್ರದರ್ಶನ ವನ್ನು ಏರ್ಪಡಿಸಲಾಗಿತ್ತು.ನಾವು ನಮ್ಮ ಸೈನ್ಯಕ್ಕೆ ದನ್ಯರಾಗಿದ್ದೇವೆ,ನಮ್ಮ ನಮನಗಳನ್ನು ಅರ್ಪಿಸುತ್ತಿದ್ದೇವೆ. ಇದೊಂದು ಅವಿಸ್ಮರಣೀಯ, ಹರ್ಷದಾಯಕ ಕ್ಷಣ.
ದೇಶಭಕ್ತಿ ಎಂಬ ಬೀಜವನ್ನು ಪ್ರತಿ ವಿದ್ಯಾರ್ಥಿಯಲ್ಲಿಯೂ ಬಿತ್ತಲಾಗಿದೆ,ಮುಂದೆ ಅದುವೇ ಅಲದಮರವಾಗಿ ಬೆಳೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ CA Dr ವಿಷ್ಣು ಭರತ್ ಅಲಂಪ ಲ್ಲಿ ತಿಳಿಸಿದ್ದಾರೆ.ಪ್ರದಾನ ಕಾರ್ಯದರ್ಶಿಗಳಾದ ಪ್ರೊ. ಎ.ಪ್ರಕಾಶ್.ಉಪಾಧ್ಯಕ್ಷರಾದ ವಿಜಯಭಾಸ್ಕರ್,ಜಂಟಿ ಕಾರ್ಯದರ್ಶಿ ಮಂಜುನಾಥ,ಎಲ್ಲ ಸಮೂಹ ಸಂಸ್ಥೆಗಳ ಪ್ರಾಂಶುಪಾಲರು, ಭೋಧಕ, ಬೋಧಕೇತರ ಸಿಬ್ಬಂದಿ,ಅಪಾರಸಂಖ್ಯೆಯ ವಿದ್ಯಾರ್ಥಿಗಳು ಭಾಗವಿಸಿದ್ದರು.
ವಿದ್ಯಾರ್ಥಿಗಳೆಲ್ಲರೂ ಒಕ್ಕೊರಲಿನಿಂದ ಭಾರತಾಂಬೆಗೆ ಜೈಕಾರ ಕೂಗಿದ್ದು ರೋಮಾಂಚನಕಾರಿಯಾಗಿತ್ತು.
ಈ ರಥಯಾತ್ರೆಯು ಚಕ್ರವರ್ತಿ ಸೂಲಿಬೆಲೆ ಯುವಾ ಬ್ರಿಗೇಡ್ ಕಾರ್ಯಕರ್ತರ ಸಹಯೋಗದಲ್ಲಿ ಆಯೋಜಿಸಲಾಗಿತ್ತು.ಹಾಗೂ ಕಾರ್ಯಕ್ರಮದ ನೇತೃತ್ವವನ್ನೂ ಶ್ರೀಮತಿ.ಹೇಮಾವತಿ ರವರುಕಾರ್ಗಿಲ್ ರಾಷ್ಟ್ರಧ್ವಜಕ್ಕೆ ಅಭೂತಪೂರ್ವ ಸ್ವಾಗತ ಎಪಿಎಸ್ ಸಂಸ್ಥೆ ಯಲ್ಲಿ -25 ಕಾರ್ಗಿಲ್ ವಿಜಯೋತ್ಸವ –
25 ಕಾರ್ಗಿಲ್ ವಿಜಯೋತ್ಸವನ್ನೂ ಎಪಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 4000 ವಿದ್ಯಾರ್ಥಿಗಳೊಂದಿಗೆ ಆಚರಿಸಲಾಯಿತು, ಕಾರ್ಗಿಲ್ ಯುದ್ಧ ಗೆದ್ದ ಮೇಲೆ ಕಾರ್ಗಿಲ್ ನಲ್ಲಿ ಸ್ಥಾಪಿಸಲಾದ ಭಾರತೀಯ ರಾಷ್ಟ್ರಧ್ವಜವನ್ನು 25 ವರ್ಷದ ವಿಜಯೋತ್ಸವ ಸಂದರ್ಭದಲ್ಲಿ ಮತ್ತೊಮ್ಮೆ ಕಾರ್ಗಿಲ್ ಯಿoದ ತಂದು, ಎ ಪಿಎಸ್ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ಹಾರಿಸಿ,ಇದನ್ನು ರಾಜ್ಯದಾದ್ಯಂತ ರಥಯಾತ್ರೆಯ ಮೂಲಕ ಪ್ರತಿ ಜಿಲ್ಲೆಗೂ ಕೊoಡಯ್ಯಲಾಗುವುದು,ಈ ಶ್ರೇಷ್ಠ ಕಾರ್ಯಕ್ರಮ ನಮ್ಮ ಸಂಸ್ಥೆಯಿಂದ ಚಾಲನೆ ಸಿಕ್ಕಿದ್ದು ನಮ್ಮ ಸೌಭಾಗ್ಯವೇ ಆಗಿದೆ.ಇದೆ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದ ಚಿತ್ರಣಗಳ ಮೊಬೈಲ್ ವಸ್ತುಪ್ರದರ್ಶನ ವನ್ನು ಏರ್ಪಡಿಸಲಾಗಿತ್ತು.ನಾವು ನಮ್ಮ ಸೈನ್ಯಕ್ಕೆ ದನ್ಯರಾಗಿದ್ದೇವೆ,ನಮ್ಮ ನಮನಗಳನ್ನು ಅರ್ಪಿಸುತ್ತಿದ್ದೇವೆ. ಇದೊಂದು ಅವಿಸ್ಮರಣೀಯ, ಹರ್ಷದಾಯಕ ಕ್ಷಣ.
ದೇಶಭಕ್ತಿ ಎಂಬ ಬೀಜವನ್ನು ಪ್ರತಿ ವಿದ್ಯಾರ್ಥಿಯಲ್ಲಿಯೂ ಬಿತ್ತಲಾಗಿದೆ,ಮುಂದೆ ಅದುವೇ ಅಲದಮರವಾಗಿ ಬೆಳೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ CA Dr ವಿಷ್ಣು ಭರತ್ ಅಲಂಪ ಲ್ಲಿ ತಿಳಿಸಿದ್ದಾರೆ.ಪ್ರದಾನ ಕಾರ್ಯದರ್ಶಿಗಳಾದ ಪ್ರೊ. ಎ.ಪ್ರಕಾಶ್.ಉಪಾಧ್ಯಕ್ಷರಾದ ವಿಜಯಭಾಸ್ಕರ್,ಜಂಟಿ ಕಾರ್ಯದರ್ಶಿ ಮಂಜುನಾಥ,ಎಲ್ಲ ಸಮೂಹ ಸಂಸ್ಥೆಗಳ ಪ್ರಾಂಶುಪಾಲರು, ಭೋಧಕ, ಬೋಧಕೇತರ ಸಿಬ್ಬಂದಿ,ಅಪಾರಸಂಖ್ಯೆಯ ವಿದ್ಯಾರ್ಥಿಗಳು ಭಾಗವಿಸಿದ್ದರು.
ವಿದ್ಯಾರ್ಥಿಗಳೆಲ್ಲರೂ ಒಕ್ಕೊರಲಿನಿಂದ ಭಾರತಾಂಬೆಗೆ ಜೈಕಾರ ಕೂಗಿದ್ದು ರೋಮಾಂಚನಕಾರಿಯಾಗಿತ್ತು.
ಈ ರಥಯಾತ್ರೆಯು ಚಕ್ರವರ್ತಿ ಸೂಲಿಬೆಲೆ ಯುವಾ ಬ್ರಿಗೇಡ್ ಕಾರ್ಯಕರ್ತರ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ವಹಿಸಿದ್ದರು. ಶ್ರೀಮತಿ. ಎಸ್ ಹೇಮಾವತಿ,ಇತಿಹಾಸ ಉಪನ್ಯಾಸಕರು ಕಾರ್ಯಕ್ರಮದ ಸಂಯೋಜಕರಾಗಿದ್ದರು.