ಭಾರತದ ಮೊದಲ ಮುಸ್ಲಿಂ ಪ್ರಧಾನಿ ಹಿಜಾಬ್‌ನಲ್ಲಿನ ಮಹಿಳೆಯಾಗಲಿದ್ದಾರೆ: ಅಸಾದುದ್ದೀನ್ ಓವೈಸಿ

ನವದೆಹಲಿ: ಭಾರತದ ಮೊದಲ ಮುಸ್ಲಿಂ ಪ್ರಧಾನಿ ಹಿಜಾಬ್‌ನಲ್ಲಿನ ಮಹಿಳೆಯಾಗಲಿದ್ದಾರೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಸುದ್ದಿಸಂಸ್ಥೆಯ ಸಂರ‍್ಶನವೊಂದರಲ್ಲಿ ಮಾತನಾಡಿದ ಂIಒIಒ ನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ‘ಭಾರತದಲ್ಲಿ ಮೊದಲ ಮುಸ್ಲಿಂ ಪ್ರಧಾನಿ ಹಿಜಾಬ್ ಧರಿಸಿದ ಮಹಿಳೆಯಾಗಿರಬೇಕು ಎಂದು ನನ್ನ ಭಾವನೆ. ಭಾರತದಲ್ಲಿ ಮುಸ್ಲಿಂ ರಾಜಕೀಯ ಅಸ್ಥಿತ್ವ ಮೊದಲಿನಿಂದಲೂ ಇದೆ.

ಆದರೆ ನನ್ನ ನಂಬಿಕೆ ಎಂದರೆ ಮುಂದೊಂದು ದಿನ ಈ ಮಹಾನ್ ದೇಶಕ್ಕೆ ಹಿಜಾಬ್ ಧರಿಸಿದ ಮಹಿಳೆಯೊಬ್ಬರು ಮೊದಲ ಮುಸ್ಲಿಂ ಪ್ರಧಾನಿಯಾಗಲಿದ್ದಾರೆ. ಆದರೆ ಅದನ್ನು ನಾನು ನೋಡಲು ನಾನು ಇರುತ್ತೇನೆ ಎಂದು ನಾನು ನನಗನ್ನಿಸುತ್ತಿಲ್ಲ. ಆದರೆ ಖಂಡಿತಾ ಅದು ಆಗುತ್ತದೆ ಎಂದು ಓವೈಸಿ ಹೇಳಿದರು.

ಅಂತೆಯೇ ಭಾರತದಲ್ಲಿ ಮುಸ್ಲಿಂ ಸಮುದಾಯದ ರಾಜಕೀಯ ಪ್ರಾತಿನಿಧ್ಯವಾಗಿ ಂIಒIಒ ಇರಲಿದೆ. ನಮ್ಮದು ಈಗ ಸಣ್ಣ ಪಕ್ಷ. ಮುಂದೊಂದು ದಿನ ನಮ್ಮ ಪಕ್ಷ ವಿಸ್ತರಣೆಯಾಗಲಿದೆ. ಪ್ರಸ್ತುತ ನಮ್ಮ ಮುಂದೆ ಪ್ರಧಾನಿ ಯಾರಾಗುತ್ತಾರೆ ಎಂಬ ಪ್ರಶ್ನೆ ಇಲ್ಲ. ಈ ಚುನಾವಣೆಯಲ್ಲಿನ ಪ್ರಮುಖ ಸಮಸ್ಯೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮುಸ್ಲಿಂ ವಿರೋಧಿ ಮಾತುಗಳು ಮತ್ತು ಇತರ ವಿಷಯಗಳ ಬಗ್ಗೆ ದೇಶದ ಜನರಲ್ಲಿ ಮನವರಿಕೆ ಮಾಡಲು ಬಯಸುತ್ತೇವೆ.

ನಮ್ಮ ಪಕ್ಷವು ಮುಸ್ಲಿಮರು, ಹಿಂದುಳಿದ ರ‍್ಗಗಳು ಮತ್ತು ಇತರ ಅಲ್ಪಸಂಖ್ಯಾತರ ಗುಂಪನ್ನು ಒಟ್ಟುಗೂಡಿಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಉತ್ಸಾಹಭರಿತ ಹೋರಾಟವನ್ನು ನಡೆಸುತ್ತಿದೆ, ಆದರೆ ಇದು ಪ್ರತಿಪಕ್ಷ IಓಆI ಮೈತ್ರಿಕೂಟದ ಭಾಗವಾಗಿಲ್ಲ ಎಂದರು.

 

ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ರ‍್ಧಿಸಿರುವ ಓವೈಸಿ ನಾಲ್ಕು ಬಾರಿ ಸಂಸದರಾಗಿದ್ದಾರೆ. ಮೇ ೧೩ ರಂದು ನಡೆಯಲಿರುವ ನಾಲ್ಕನೇ ಹಂತದ ಚುನಾವಣೆಯಲ್ಲಿ ಹೈದರಾಬಾದ್ ಕ್ಷೇತ್ರದಲ್ಲಿ ಮತ್ತೆ ಸ್ರ‍್ಧಿಸಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top