ಕೆ.ಆರ್.ಎಸ್ ಡ್ಯಾಂನ ಒಳವಹರಿವು ಬಾರಿ ಇಳಿಕೆ. 17,455 ಕ್ಯೂಸೆಕ್ ಗೆ ಇಳಿದ ಡ್ಯಾಂನ ಒಳಹರಿವು. ನಿನ್ನೆ 32 ಸಾವಿರ ಇದ್ದ ಒಳಹರಿವು.
ಡ್ಯಾಂನಿಂದ ನಾಲೆ, ನದಿಗೆ 3154 ಕ್ಯೂಸೆಕ್ ನೀರು ಹೊರಕ್ಕೆ. 112 ಅಡಿಗೆ ಏರಿಕೆ ಕಂಡ ಕೆ.ಆರ್.ಎಸ್ ಡ್ಯಾಂನ ನೀರಿನ ಮಟ್ಟ. 124.80 ಗರಿಷ್ಠ ಮಟ್ಟದ ಕೆ.ಆರ್.ಎಸ್ ಡ್ಯಾಂ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 33.779 ಟಿಎಂಸಿ ನೀರು ಸಂಗ್ರಹ. ಡ್ಯಾಂ ಸಂಪೂರ್ಣ ಭರ್ತಿಗೆ ಇನ್ನು ಬೇಕು 16 ಟಿಎಂಸಿ ನೀರು.
Facebook
Twitter
LinkedIn
WhatsApp
Telegram
Email