ಶಾಲಾ ಮಕ್ಕಳಿಗೆ ಕೋವಿಡ್ ವ್ಯಾಕ್ಸಿನ್

ಕೊಪ್ಪಳ,ಮಾ,19 : ಬಾಲಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರಟಗಿ ಶಾಲಾ ಮಕ್ಕಳಿಗೆ ಕೋವಿಡ್ ವ್ಯಾಕ್ಸಿನ್ ಸರಕಾರಿ ಆಸ್ಪತ್ರೆಯಲ್ಲಿ ಹಿರಿಯ ವೈದ್ಯಾಧಿಕಾರಿಗಳಾದ ಶಕುಂತಲಾ ಮೆಡಮ್ ಸಮ್ಮುಖದಲ್ಲಿ ಹಾಗೂ ರಮೇಶ ನರ್ಸ ಸಾವಿತ್ರಿ ಮೆಡಮ್ ಮತ್ತಿತರ ಸಿಬ್ಬಂದಿಯರು ಹಗೂ ಶಾಲಾ ಮುಖ್ಯ ಶಿಕ್ಷಕರು ಶಿಕ್ಷಕರ ಉಪಸ್ಥಿತಿಯಲ್ಲಿ ಪ್ರಥಮ ವ್ಯಾಕ್ಸಿನ್ ಹಾಕಿಸಲಾಯಿತು.

Leave a Comment

Your email address will not be published. Required fields are marked *

Translate »
Scroll to Top