ಬೆಂಗಳೂರು ,ನ,೨೯ : ರಚಿತಾ ರಾಮ್ ಲವ್ ಯು ರಚ್ಚುವಿನಲ್ಲಿ ಹಾಟ್ ಅವತಾರದಲ್ಲಿ ನಟ ಅಜಯ್ ರಾಮ್ ಜೊತೆ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಜೋಗಿ ಪ್ರೇಮ್ ನಿರ್ದೇಶನದ ಎಕ್ ಲವ್ ಯಾ ಸಿನಿಮಾದ ಫಿಮೇಲ್ ಎಣ್ಣೆ ಪಾರ್ಟಿ ಹಾಡಿನಲ್ಲೂ ರಚ್ಚು ಮೈ ಚಳಿ ಬಿಟ್ಟು ಕುಣಿದಿದ್ದಾರೆ. ರಚಿತಾ ರಾಮ್ ಅವರನ್ನು ನೋಡಿದ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಾಗುತ್ತೆ. ಅಂಥದ್ರಲ್ಲಿ ಅವರ ಹಾಡು ಹಿಟ್ ಆಗದೇ ಇರುತ್ತಾ.