1 ಗ್ರಾಂ ಬಂಗಾರ ಬೆಲೆ ಎಷ್ಟು ಗೊತ್ತಾ ?ಇಂದು ಚಿನ್ನದ ದರ ಇಳಿಕೆನಾ?

1 ಗ್ರಾಂ ಬಂಗಾರ ಬೆಲೆ ಎಷ್ಟು ಗೊತ್ತಾ ?ಇಂದು ಚಿನ್ನದ ದರ ಇಳಿಕೆನಾ?

Kannada Nadu
1 ಗ್ರಾಂ ಬಂಗಾರ ಬೆಲೆ ಎಷ್ಟು ಗೊತ್ತಾ ?ಇಂದು ಚಿನ್ನದ ದರ ಇಳಿಕೆನಾ?

1 ಗ್ರಾಂ ಬಂಗಾರ ಬೆಲೆ ಎಷ್ಟು ಗೊತ್ತಾ ?ಇಂದು ಚಿನ್ನದ ದರ ಇಳಿಕೆನಾ?

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ನಿರಂತರ ಏರಿಳಿತಗಳನ್ನು ಕಾಣುತ್ತಿವೆ. ಇಂದಿನ 22 ಮತ್ತು 24 ಕ್ಯಾರಟ್ ಚಿನ್ನ ಹಾಗೂ ಬೆಳ್ಳಿ ದರಗಳನ್ನು ತಿಳಿದುಕೊಳ್ಳಿ. ಪ್ರಮುಖ ನಗರಗಳಲ್ಲಿನ ದರಗಳನ್ನು ಸಹ ಪರಿಶೀಲಿಸಿ.ಭಾರತೀಯರಿಗೆ ಚಿನ್ನದ ಮೇಲೆ ಸ್ವಲ್ಪ ವ್ಯಾಮೋಹ ಹೆಚ್ಚು. ಭಾರತೀಯ ಪುರುಷರು ಮತ್ತು ಮಹಿಳೆಯರು ಚಿನ್ನ ಅಭರಣವನ್ನಾಗಿ ಅತ್ಯಧಿಕವಾಗಿ ಬಳಕೆ ಮಾಡುತ್ತಾರೆ. ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿ ಮೇಲಿನ ಹೂಡಿಕೆ ಪ್ರಮಾಣ ಏರಿಕೆಯಾಗ್ತಿರೋ ಹಿನ್ನೆಲೆ ದರ ಸಹ ಹೆಚ್ಚಳವಾಗುತ್ತಿದೆ.

ಇಂದು ದೇಶದಲ್ಲಿ ಪ್ರತಿನಿತ್ಯ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಳಿತ ಕಂಡು ಬರುತ್ತದೆ. ಆದ್ದರಿಂದ ಖರೀದಿಗೂ ಮುನ್ನ ಪರಿಷ್ಕೃತ ದರ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಇವತ್ತು 22 ಮತ್ತು 24 ಕ್ಯಾರಟ್ ಹಾಗೂ ಬೆಳ್ಳಿ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

The UAE remains the world's fifth-largest in terms of gold jewellery demand  despite falling consumption level in the past 12 months as the yellow  metal's rise to all-time highs above $2,400 an

ಭಾರತದ ಮೇಲೆ ಮತ್ತೆ 25% ತೆರಿಗೆ ವಿಧಿಸಿದ ಟ್ರಂಪ್‌, ಅಮೆರಿಕಕ್ಕೆ ರಫ್ತು ಮಾಡುವ ಸರಕಿಗೆ ಈಗ ಶೇ. 50ರಷ್ಟು ಟ್ಯಾರಿಫ್‌!
ಭಾರತದ ಮೇಲೆ ಮತ್ತೆ 25% ತೆರಿಗೆ ವಿಧಿಸಿದ ಟ್ರಂಪ್‌, ಅಮೆರಿಕಕ್ಕೆ ರಫ್ತು ಮಾಡುವ ಸರಕಿಗೆ ಈಗ ಶೇ. 50ರಷ್ಟು ಟ್ಯಾರಿಫ್‌!
ಚಿನ್ನ ಖರೀದಿಯ ಕನಸಿಗೆ ರೆಕ್ಕೆ; ಬೆಂಗಳೂರಿನಲ್ಲಿ 10 ಗ್ರಾಂ ಬಂಗಾರದ ಬೆಲೆ ಎಷ್ಟು?
ಚಿನ್ನ ಖರೀದಿಯ ಕನಸಿಗೆ ರೆಕ್ಕೆ; ಬೆಂಗಳೂರಿನಲ್ಲಿ 10 ಗ್ರಾಂ ಬಂಗಾರದ ಬೆಲೆ ಎಷ್ಟು?

ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 9,400 ರೂಪಾಯಿ

8 ಗ್ರಾಂ: 75,200 ರೂಪಾಯಿ

10 ಗ್ರಾಂ: 94,00 ರೂಪಾಯಿ

100 ಗ್ರಾಂ: 9,40,00 ರೂಪಾಯಿ

Surge in India's gold demand expected on the back of import duty cut,  wedding season purchases - Arabian Business: Latest News on the Middle  East, Real Estate, Finance, and More

ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 10,255 ರೂಪಾಯಿ

8 ಗ್ರಾಂ: 82,040 ರೂಪಾಯಿ

10 ಗ್ರಾಂ: 1,02,550 ರೂಪಾಯಿ

100 ಗ್ರಾಂ: 10,25,500 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ

10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 94,00 ರೂಪಾಯಿ, ಕೋಲ್ಕತ್ತಾ: 94,00 ರೂಪಾಯಿ, ಬೆಂಗಳೂರು: 94,00 ರೂಪಾಯಿ, ದೆಹಲಿ: 94,150 ರೂಪಾಯಿ, ಮುಂಬೈ: 94,00 ರೂಪಾಯಿ, ಪುಣೆ: 94,00 ರೂಪಾಯಿ, ವಡೋದರ: 94,050 ರೂಪಾಯಿ, ಅಹಮದಾಬಾದ್: 94,050 ರೂಪಾಯಿ

ದೇಶದಲ್ಲಿಂದು ಬೆಳ್ಳಿ ಬೆಲೆ

10 ಗ್ರಾಂ: 1,170 ರೂಪಾಯಿ

100 ಗ್ರಾಂ: 11,700 ರೂಪಾ

1000 ಗ್ರಾಂ: 1,17,000 ರೂಪಾಯಿ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";